Doubtnut Promotions Sticky

Complete Solutions to Example of chapter ನೂತನ ಮಾದರಿ ಪ್ರಶ್ನೆ ಪತ್ರಿಕೆ-3 of Class 10 book with complete answers and questions

Class 10MATHS
Chapterನೂತನ ಮಾದರಿ ಪ್ರಶ್ನೆ ಪತ್ರಿಕೆ-3
CAMBRIDGE PUBLICATION(KANNAD)Example
Number Of Questions41
Academic Year2023-24
  1. (0,4) (0,0) ಮತ್ತು (3,0) ಹೊಂದಿರುವ ತ್ರಿಭುಜದ ಸುತ್ತಳತೆ


    02:45
    View Solution
  2. -5 ಮತ್ತು 4 ಶೂನ್ಯತೆಗಳನ್ನು ಹೊಂದಿರುವ ಬಹುಪದೋಕ್ತಿ


    01:35
    View Solution
  3. P(E) = 0.05, ಆದರೆ "E" ಅಲ್ಲದ ಘಟನೆಯ ಸಂಭವನೀಯ ಎಷ್ಟು?


    01:08
    View Solution
  4. ಒಂದು ಗೋಳದ ವ್ಯಾಸ d ಅದರ ಫನಫಲ


    01:40
    View Solution
  5. ಕೊಟ್ಟಿರುವ ಎರಡು ರೆಖಾತ್ಮಕ ಸಮೀಕರಣಗಳು ಸ್ಥಿರತೆಯನ್ನು ಹೊಂದಿದ್ದಾಗ ಆ ರೇಖೆಗಳು


    02:44
    View Solution
  6. A(-2 ,-5) ಮತ್ತು B(2,5) ಬಿಂದುಗಳಿಗಿರುವ AB ರೇಖಾಖಂಡದ ಲಂಬಾರ್ಧಕಗಳು ಸೇರುವ ಬಿಂದು


    02:39
    View Solution
  7. ಮೂಲ 3 ಆಗಿರುವ ಈ ಸಮೀಕರಣ `Kx^2 - 7x + 3 `, ದಲ್ಲಿ K ನ ಬೆಲೆ


    02:09
    View Solution
  8. ಥೇಲ್ಸ್ ನ ವಿಲೋಮ ಪ್ರಮೇಯವನ್ನು ನಿರೂಪಿಸಿ.


    02:04
    View Solution
  9. O ಕೇಂದ್ರವಿರುವ ವೃತ್ತಕ್ಕೆ P ಬಿಂದುವಿನಿಂದ ಎಳೆದ ಸ್ಪರ್ಶಕಗಳಾದ PA ಮತ್ತು PB ಗಳ ನಡುವಿನ ಕೋನ `100^o` ಆದರೆ `angle POA` ದ ಅಳತೆಯನ್ನು ಕಂಡುಹಿಯಿರಿ.


    03:13
    View Solution
  10. 2520ರ ಅವಿಭಾಜ್ಯ ಅಪವರ್ತನಗಳನ್ನು `2^3 *3^p * q * 7` ಪ್ರತಿನಿಧಿಸಿದಾಗ p, q ಗಳ ಬೆಲೆಗಳನ್ನು ಕಂಡುಹಿಡಿಯಿರಿ.


    01:45
    View Solution
  11. P ಮತ್ತು `frac{2}{p}` ಗಳು `x^2+ 4x + 2a` ನ ಶೂನ್ಯತೆಗಳಾದರೆ a ಬೆಲೆಯನ್ನು ಕಂಡುಹಿಡಿಯಿರಿ.


    02:39
    View Solution
  12. `(alpha, beta)`  ಮತ್ತು ಮೂಲ ಬಿಂದು ಗಳಿರುವ ದೂರವನ್ನು ಕಂಡು ಹಿಡಿಯಿರಿ.


    02:23
    View Solution
  13. ಕೆಳಗಿನ ಪ್ರತಿ ಸಂಖ್ಯೆಯನ್ನು ಅದರ ಅವಿಭಾಜ್ಯ ಅಪವರ್ತನಗಳ ಗುಣಲಬ್ಧವಾಗಿ ವ್ಯಕ್ತಪಡಿಸಿ. 7429


    03:12
    View Solution
  14. ಕೆಳಗಿನ ಸಮಾಂತರ ಶ್ರೇಢಿಗಳ ಮೊತ್ತವನ್ನು ಕಂಡುಹಿಡಿಯಿರಿ. (i) 2, 7, 12, ......, ರ 10 ಪದಗಳವರೆಗೆ.


    02:26
    View Solution
  15. ABC ಯು ಸಮದ್ವಿಬಾಹು ತ್ರಿಭುಜದಲ್ಲಿ C ಯು ಲಂಬಕೋನವಾಗಿದೆ `AB^(2) = 2AC^(2)` ಎಂದು ಸಾಧಿಸಿ


    03:04
    View Solution
  16. 3x - y = 3 ಮತ್ತು 9x - 3y = 9 , ಈ ಸಮೀಕರಣ ಬಿಡಿಸಿ x ಮತ್ತುy ಬೆಲೆಗಳನ್ನು ಕಂಡುಹಿಡಿಯಿರಿ.


    01:30
    View Solution
  17. ಎರಡು ಸಂಖ್ಯೆಗಳ ವ್ಯತ್ಯಾಸ 26 ಮತ್ತು ಒಂದು ಸಂಖ್ಯೆಯು ಇನ್ನೊಂದರ ಮೂರರಷ್ಟಿದೆ. ಅವುಗಳನ್ನು ಕಂಡುಹಿಡಿಯಿರಿ.


    01:48
    View Solution
  18. ಕಾರಿನ ಪ್ರತಿ ಚಕ್ರದ ವ್ಯಾಸ 80cm ಇದೆ. ಕಾರು ಪ್ರತಿ ಗಂಟೆಗೆ 60cm ಜವದಲ್ಲಿ ಚಲಿಸುವಾಗ ಪ್ರತಿ ಚಕ್ರವು 10 ನಿಮಿಷಗಳಲ್ಲಿ ಎಷ್ಟು ಸಂಪೂರ್ಣ ಸುತ್ತುಗಳನ್ನುಸುತ್ತುತ್ತದೆ?


    04:32
    View Solution
  19. ಚಿತ್ರದಲ್ಲಿ ಕೇಂದ್ರ O ಇರುವ ಎರಡು ಏಕ ಕೇಂದ್ರೀಯ ವೃತ್ತಗಳ ತ್ರಿಜ್ಯಗಳು ಕ್ರಮವಾಗಿ `7cm` ಮತ್ತು `14cm` ಇವೆ . ಮತ್ತು `angle AOC = 40^o` ಆದರೆ ಛಾಯಾಕೃತ ಭಾಗದ ವಿಸ್ತೀರ್ಣದಲ್ಲಿ ಕಂಡುಹಿಡಿಯಿರಿ.


    04:29
    View Solution
  20. AB ವ್ಯಾಸವಾಗಿರುವ ವೃತ್ತದ ಕೇಂದ್ರ (2, -3) ಮತ್ತು B (1, 4) ಆದರೆ, A ಬಿಂದುವಿನ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.


    03:37
    View Solution
  21. `sqrt 5` ಒಂದು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.


    06:10
    View Solution
  22. ಈ ಕೆಳಗಿನ ವರ್ಗ ಬಹುಪದೋಕ್ತಿಗಳ ಶೂನ್ಯಗಳನ್ನು ಕಂಡುಹಿಡಿಯಿರಿ ಹಾಗೂ ಶೂನ್ಯಗಳು ಮತ್ತು ಸಹಗುಣಗಳು ನಡುವಿನ ಸಂಬಂಧವನ್ನು ತಾಳೆ ನೋಡಿ. `x^2 - 2x - 8`


    05:59
    View Solution
  23. `3x^4-4x^3-6x^2+4` ಕ್ಕೆ ಎಷ್ಟನ್ನು ಕೂಡಿದಾಗ ಆದು `x^2 - 2` ರಿಂದ ನಿತ್ಯೇಷವಾಗಿ ಭಾಗವಾಗುತ್ತದೆ.


    04:14
    View Solution
  24. ವರ್ಗ ಸಮೀಕರಣಗಳ ಮೂಲಗಳನ್ನು ವರ್ಗ ಸಮೀಕರಣದ ಸೂತ್ರದ ಸಹಾಯದಿಂದ ಕಂಡುಹಿಡಿಯಿರಿ. (i) `4x^2` + `4sqrt3x` + 3 = 0


    04:21
    View Solution
  25. A,B ಮತ್ತು C ಗಳು `triangle ABC` ಯ ಒಳಕೋನಗಳಾದರೆ, `sin (frac{B + C}{2})=cos frac{A}{2}`ಎಂದು ತೋರಿಸಿ.


    03:25
    View Solution
  26. ಬಿರುಗಾಳಿಗೆ ಸಿಕ್ಕಿ ಒಂದು ಮರವು ಮುರಿದು, ನೆಲಕ್ಕೆ ತಾಗಿದಾಗ ನೆಲದೊಂದಿಗೆ `30^o` ಕೋನವನ್ನು ಉಂಟುಮಾಡಿದೆ ಮತ್ತು ಮರದ ತುದಿಯು ಮರದ ಬುಡದಿಂದ 8 m ದೂರದಲ್ಲಿ ನೆಲಕ್ಕೆ ತಾಗಿದೆ. ಹಾಗಾದರೆ ಮುರಿದು ಬೀಳುವ ಮುನ್ನ ಮರದ ಎತ್ತರ ಎಷ್ಟಿತ್ತೆಂದು ಕಂಡುಹಿಡಿಯಿರಿ


    06:29
    View Solution
  27. ಸಮುದ್ರ ಮಟ್ಟದಿಂದ 75m ಎತ್ತರದಲ್ಲಿರುವ ದೀಪಸ್ತಂಭವೊಂದರ ಮೇಲಿನಿಂದ ಎರಡು ಹಡಗುಗಳನ್ನು ನೋಡಿದಾಗ ಉಂಟಾದ ಅವನತ ಕೋನಗಳು ಕ್ರಮವಾಗಿ 30 ° ಮತ್ತು 45 ° ಆಗಿದೆ , ದೀಪಸ್ತಂಭದ ಒಂದೇ ಪಾರ್ಶ್ವದಲ್ಲಿ ಒಂದು ಹಡಗಿನ ಹಿಂದೆ ಮತ್ತೊಂದಿದ್ದರೆ ಎರಡು ಹಡಗುಗಳಿಗಿರುವ ದೂರವನ್ನು ಕಂಡುಹಿಡಿಯಿರಿ .


    04:21
    View Solution
  28. ಒಂದು ದಾಳವನ್ನು 2 ಸಲ ಎಸೆಯಲಾಗಿದೆ. ಕನಿಷ್ಟ ಒಂದು ಸಲ 5 ಮೇಲೆ ಬರುವ ಸಂಭವನೀಯತೆಯು ಎಷ್ಟು? (ಸುಳುಹು: ಒಂದು ದಾಳವನ್ನು ಎರಡು ಸಲ ಎಸೆಯುವುದು ಮತ್ತು ಎರಡು ದಾಳಗಳನ್ನು ಏಕಕಾಲದಲ್ಲಿ ಎಸೆಯುವುದು, ಈ ಎರಡೂ ಪ್ರಯೋಗಗಳನ್ನು ಒಂದೇ ಎಂದು ಪರಿಗಣಿಸುವುದು]


    04:41
    View Solution
  29. ಒಂದು ದಾಳವನ್ನು 2 ಸಲ ಎಸೆಯಲಾಗಿದೆ. ಕನಿಷ್ಟ ಒಂದು ಸಲ 5 ಮೇಲೆ ಬರುವ ಸಂಭವನೀಯತೆಯು ಎಷ್ಟು? (ಸುಳುಹು: ಒಂದು ದಾಳವನ್ನು ಎರಡು ಸಲ ಎಸೆಯುವುದು ಮತ್ತು ಎರಡು ದಾಳಗಳನ್ನು ಏಕಕಾಲದಲ್ಲಿ ಎಸೆಯುವುದು, ಈ ಎರಡೂ ಪ್ರಯೋಗಗಳನ್ನು ಒಂದೇ ಎಂದು ಪರಿಗಣಿಸುವುದು]


    04:41
    View Solution
  30. ಒಂದು ಔಷದದ ಕ್ಯಾಪುಲ್‌ನ ಆಕಾರವು. ಒಂದು ಸಿಲಿಂಡರಿನ ಪ್ರತಿ ಪಾದಗಳಲ್ಲಿ ಎರಡು ಅರ್ಧಗೋಳವನ್ನು ಅಂಟಿ‌ನದೆ. ಕ್ಯಾಪ್ಸುಲ್‌ನ ಸಂಪೂರ್ಣ ಉದ್ದವು 14 mm ಮತ್ತು ಅದರ ವ್ಯಾಸವು 5mm ಇದೆ. ಅದರ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯಿರಿ.


    05:57
    View Solution
  31. ವೃತ್ತದ ಮೇಲಿನ ಯಾವುದೇ ಬಿಂದುವಿನಲ್ಲಿ ಎಳೆದ ಸ್ಪರ್ಶಕವು, ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯಕ್ಕೆ ಲಂಬವಾಗಿರುತ್ತದೆ. ಎಂದು ಸಾಧಿಸಿ.


    04:57
    View Solution
  32. ಕೆಳಗಿನ ಸಮಸ್ಯೆಗಳಿಗೆ ರೇಖಾತ್ಮಕ ಸಮೀಕರಣಗಳ ಜೋಡಿಗಳನ್ನು ವರ್ಜಿಸುವ ವಿಧಾನದಿಂದ ಅವುಗಳಿಗೆ ಪರಿಹಾರಗಳನ್ನೂ (ಇರುವಾದರೆ) (i) ಎರಡಂಕೆಯ ಒಂದು ಸಂಖ್ಯೆಯ ಅಂಕೆಗಳ ಮೊತ್ತ 9 ಇದರಲ್ಲಿರುವ ಅಂಕೆಗಳ ಕ್ರಮವನ್ನು ಅದಲು ಬದಲು ಮಾಡಿದಾಗ ಸಿಗುವ ಸಂಖ್ಯೆಯನ್ನು ಇಮ್ಮುಡಿಗೊಳಿಸಿದರೆ, ಅದು ಮೊದಲನೇ ಸಂಖ್ಯೆಯ ಒಂಬತ್ತರಷ್ಟಕ್ಕೇ ಸಮವಾಗುತ್ತದೆ ಆ ಸಂಖ್ಯೆಯನ್ನು ಕಂಡುಹಿಡಿಯಿರಿ.


    04:15
    View Solution
  33. k ಯ ಯಾವಬೆಲೆಗೆ ಕೆಳಗೆ ನೀಡಿದ ರೇಖಾತ್ಮಕ ಸಮೀಕರಣಗಳ ಜೋಡಿಯು ಯಾವುದೇಪರಿಹಾರವನ್ನು ಹೊಂದಿರುವುದಿಲ್ಲ? `3x + y =1` `(2k-1)x + (k-1)y = 2k +1`


    03:16
    View Solution
  34. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(cosecA-sinA)(secA-cosA)=1/(tanA+cotA)`


    05:24
    View Solution
  35. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(sin theta - 2sin^3 theta) / (2cos^3 theta - cos theta) = tan theta`


    04:24
    View Solution
  36. ಕೆಳಗಿನ ಆವೃತಿ ವಿತರಣೆಯ ಒಂದು ಪ್ರದೇಶದ 68 ಗ್ರಾಹಕರ ಮಾಸಿಕ ವಿದ್ಯುತ್ ಬಳಕೆಯನ್ನು ನೀಡುತ್ತದೆ. ಈ ದತ್ತಾಂಶಗಳ ಸರಾಸರಿಯನ್ನು ಕಂಡು ಹಿಡಿಯಿರಿ.


    04:04
    View Solution
  37. ಒಂದು ತರಗತಿಯ 35 ವಿದ್ಯಾರ್ಥಿಗಳ ತೂಕಗಳು, ಅವರ ವೈದ್ಯಕೀಯ ತಪಾಸಣೆಯ ಸಮದರ್ಭದಲ್ಲಿ ಈ ಕೆಳಗಿನಂತೆ ದಾಖಲಾದವು.
    ಈ ದತ್ತಾಂಶಗಳಿಗೆ ಕಡಿಮೆ ವಿಧಾನದ ಓಜೀವ್ ಎಳೆಯಿರಿ.


    05:24
    View Solution
  38. ಸಮಾಂತರ ಶ್ರೇಡಿಯಲ್ಲಿರುವ ಮೊದಲ ಮೂರು ಪದಗಳ ಮೊತ್ತವು 24 ಮತ್ತು ಆ ಪದಗಳ ವರ್ಗಗಳ ಮೊತ್ತವು 224 ಆದರೆ, ಸಮಾಂತರ ಶ್ರೇಡಿಯಲ್ಲಿರುವ ಆ ಮೂರು ಪದಗಳನ್ನು ಕಂಡುಹಿಡಿಯಿರಿ.


    05:34
    View Solution
  39. `20m` ಆಳ 7 m ವ್ಯಾಸವನ್ನು ಹೊಂದಿರುವ ಒಂದು ಬಾವಿಯನ್ನು ತೋಡಿದೆ ಮತ್ತು ಭೂಮಿಯಿಂದ ತೆಗೆದ ಮಣ್ಣನ್ನು ಸಮವಾಗಿ ಹರಡಿ `22m` ಮತ್ತು `14m` ಅಗಲವಿರುವಂತೆ ವೇದಿಕೆಯನ್ನು ನಿರ್ಮಿಸಲಾಗಿದೆ.ಆ ವೇದಿಕೆಯ ಎತ್ತರವನ್ನು ಕಂಡುಹಿಡಿಯಿರಿ.


    03:19
    View Solution
  40. ವರ್ಗ ಘನಾಕೃತಿಯ ಮರದ ವಸ್ತುವಿನ ಒಂದು ಮುಖದ ಒಳಭಾಗವು ತಗ್ಗಾಗುವಂತೆ ಅರ್ಧಗೋಳವನ್ನು ಕೊರೆಯಲಾಗಿದೆ. ವರ್ಗ ಘನದ ಅಂಚಿನ ಉದ್ದವು ಅರ್ಧಗೋಳದ ವ್ಯಾಸ L ಗೆ ಸಮನಾಗಿದ್ದರೆ, ನೂತನವಾಗಿ ಉಂಟಾದ ಘನದ ಒಟ್ಟು ಮೇಲ್ಮೆ ವಿಸ್ತೀರ್ಣವನ್ನು ಕಂಡುಹಿಡಿಯಿರಿ.


    04:15
    View Solution
  41. ಪೈಥಾಗೊರಸ್ ನ ಪ್ರಮೇಯವನ್ನು ನಿರೂಪಿಸಿ ಮತ್ತು ಸಾಧಿಸಿ.


    06:50
    View Solution

Example questions and complete solutions for chapter ನೂತನ ಮಾದರಿ ಪ್ರಶ್ನೆ ಪತ್ರಿಕೆ-3 of CAMBRIDGE MATHS (KANNADA) of Class 10

All Exercises from CAMBRIDGE PUBLICATION(KANNAD) Class 10 MATHS ನೂತನ ಮಾದರಿ ಪ್ರಶ್ನೆ ಪತ್ರಿಕೆ-3