Doubtnut Promotions Sticky

Complete Solutions to Example of chapter ನೂತನ ಮಾದರಿ ಪ್ರಶ್ನೆಪತ್ರಿಕೆ 2 of Class 10 book with complete answers and questions

Class 10MATHS
Chapterನೂತನ ಮಾದರಿ ಪ್ರಶ್ನೆಪತ್ರಿಕೆ 2
CAMBRIDGE PUBLICATION(KANNAD)Example
Number Of Questions40
Academic Year2023-24
  1. ಎರಡು ಧನಾತ್ಮಕ ಪೂರ್ಣಾಂಕಗಳು a ಮತ್ತು b ಗಳಾಗಿದ್ದು `a=x^3 y^2` ಮತ್ತು  `b = x y^3` ಆದರೆ a ಮತ್ತು b ಯ ಮ.ಸಾ.ಅ.


    01:22
    View Solution
  2. ಮೊದಲೆರಡು ಪದಗಳು -3 ಮತ್ತು 4 ಆದಾಗ ಸಮಾಂತರ ಶ್ರೇಢಯ 21ನೇ ಪದ 


    02:15
    View Solution
  3. ಈ ಕೆಳಗಿನವುಗಳಲ್ಲಿ ಯಾವುದು ವರ್ಗ ಸಮೀಕರಣವಲ್ಲ?


    02:45
    View Solution
  4. cosec A=2 ಆದರೆ cot A+ `frac{sin A}{1+cos A}`= 


    03:30
    View Solution
  5. ಒಬ್ಬ ಹುಡುಗ ಗೆಲುವಿನ ಸಂಭವನೀಯತೆ `0cdot08`ಎಂದು ಲೆಕ್ಕಾಚಾರ ಮಾಡಿದರೆ ಆಕೆಯ ಸೋಲಿನ ಸಂಭನೀಯತೆ 


    01:52
    View Solution
  6. ಕೊಟ್ಟಿರುವ ಚಿತ್ರದಲ್ಲಿ PA ಮತ್ತು PB ಗಳು O ವೃತ್ತಕ್ಕೆ ಎಳೆದ ಸ್ಪರ್ಶಕಗಳಾಗಿದ್ದು `angle APB=50^o` ಮತ್ತು`angle OAB= ?`


    03:12
    View Solution
  7. ವರ್ಗ ಘನಾಕೃತಿಯ ಒಟ್ಟು ಮೇಲ್ಮೈ ವಿಸ್ತೀರ್ಣ 


    02:18
    View Solution
  8. (306, 657)ರ ಮ.ಸಾ.ಅ. = 9 ಆದರೆ ಅವುಗಳ ಲ.ಸಾ.ಅ.ವನ್ನು ಕಂಡುಹಿಡಿಯಿರಿ.


    01:37
    View Solution
  9. `4 , -1 , -6....................(- 106 )` ಸಮಾಂತರ ಶ್ರೇಢಿಯಲ್ಲಿ ಒಟ್ಟು ಎಷ್ಟು ಪದಗಳಿವೆ ?


    02:23
    View Solution
  10. ಬಹುಪದೋಕ್ತಿಯ ಶೂನ್ಯತೆಯ ಮೊತ್ತ ಮತ್ತು ಗುಣಲಬ್ಧ ಕ್ರಮವಾಗಿ -4 ಮತ್ತು 5 ಆದರೆ ಬಹುಪದೋಕ್ತಿಯನ್ನು ಬರೆಯಿರಿ.


    02:18
    View Solution
  11. `ax^(2) +bx +c =0` ವರ್ಗಸಮೀಕರಣದ 'ಶೋಧಕ' ವನ್ನು ಬರೆಯಿರಿ.


    00:45
    View Solution
  12. `5 cos theta=3` ಆದರೆ `tan theta` ದ ಬೆಲೆಯನ್ನು ಕಂಡುಹಿಡಿಯಿರಿ .


    02:06
    View Solution
  13. `cosec^2 60^o – cot 60^o` ಯ ಬೆಲೆಯನ್ನು ಕಂಡುಹಿಡಿಯಿರಿ.


    02:10
    View Solution
  14. ಪೈಥಾಗೊರಸ್‌ನ ಪ್ರಮೇಯದ ಹೇಳಿಕೆಯನ್ನು ನಿರೂಪಿಸಿ.


    01:50
    View Solution
  15. ಅರ್ಧಗೋಳದ ವಕ್ರಮೇಲೈ ವಿಸ್ತೀರ್ಣವೆಷ್ಟು ?


    01:03
    View Solution
  16. `2sqrt 3-4` ಭಾಗಲಬ್ಧ ಸಂಖ್ಯೆಯಲ್ಲ ಎಂದು ಸಾಧಿಸಿ .


    02:56
    View Solution
  17. `2s + 3t = 36` ಮತ್ತು `s - t = 3` , ಈ ಸಮೀಕರಣಗಳನ್ನು ಆದೇಶದ ವಿಧಾನದ ಮೂಲಕ ಬಿಡಿಸಿ .


    02:25
    View Solution
  18. `x^2 -7x + 12 = 0` ರ ಮೂಲಗಳನ್ನು ಸೂತ್ರ ಉಪಯೋಗಿಸಿ ಕಂಡುಹಿಡಿಯಿರಿ .


    03:14
    View Solution
  19. `cos^2theta`( 1 + `tan^2theta` ) = 1ಎಂದು ಸಾಧಿಸಿ.


    02:06
    View Solution
  20. AB ವ್ಯಾಸವಾಗಿರುವ ವೃತ್ತದ ಕೇಂದ್ರ (2, -3) ಮತ್ತು B ಯು (1, 4) ಆದರೆ, A ಬಿಂದುವಿನ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.


    03:30
    View Solution
  21. ಒಂದು ಸಮಬಾಹು ತ್ರಿಭುಜದಲ್ಲಿ ಒಂದು ಬಾಹುವಿನ ವರ್ಗದ ಮೂರರಷ್ಟು ಅದರ ಯಾವುದಾದರೊಂದು ಎತ್ತರದ ನಾಲ್ಕರಷ್ಟಕ್ಕೆ ಸಮ ಎಂದು ಸಾಧಿಸಿ.


    08:00
    View Solution
  22. 10m ಎತ್ತರವಿರುವ ಏಣಿಯು ನೆಲದಿಂದ 8m ಎತ್ತರಹಲ್ಲಿ ಗೋಡೆಯಲ್ಲಿರುವ ಕಿಟಕಿಯನ್ನು ಮುಟ್ಟುತ್ತದೆ ಹಾಗಾದರೆ ಏಣಿಯ ಪಾದವು, ನೆಲದಿಂದ ಎಷ್ಟು ದೂರದಲ್ಲಿದೆ?


    04:51
    View Solution
  23. ಒಂದು ಪೆಟ್ಟಿಗೆಯಲ್ಲಿ 1 ರಿಂದ 90 ರರೆಗಿನ ಸಂಖ್ಯೆಗಳು ನಮೂದಾಗಿರುವ 90 ಬಿಲ್ಲೆಗಳಿವೆ. ಪೆಟ್ಟಿಗೆಯಿಂದ ಒಂದು ಬಿಲ್ಲೆಯನ್ನು ಯಾದೃಚ್ಛಿಕವಾಗಿ ತೆಗೆದರೆ ಅದು 2 ಅಂಕಿಯ ಒಂದು ಸಂಖ್ಯೆ ಆಗಿರುವ ಸಂಭವನೀಯತೆ ಎಷ್ಟು?


    02:27
    View Solution
  24. ಒಂದು ಪೆಟ್ಟಿಗೆಯಲ್ಲಿ 1 ರಿಂದ 90 ರರೆಗಿನ ಸಂಖ್ಯೆಗಳು ನಮೂದಾಗಿರುವ 90 ಬಿಲ್ಲೆಗಳಿವೆ. ಪೆಟ್ಟಿಗೆಯಿಂದ ಒಂದು ಬಿಲ್ಲೆಯನ್ನು ಯಾದೃಚ್ಛಿಕವಾಗಿ ತೆಗೆದರೆ ಅದು 5 ರಿಂದ ಭಾಗವಾಗುವ ಒಂದು ಸಂಖ್ಯೆಯನ್ನು ಹೊಂದಿರುವ ಸಂಬವನೀಯತೆಯನ್ನು ಕಂಡುಹಿಡಿಯಿರಿ.


    03:16
    View Solution
  25. ಒಂದು ಚೀಲದಲ್ಲಿ 3 ಕೆಂಪು ಚೆಂಡುಗಳು ಮತ್ತು 5 ಕಪ್ಪು ಚೆಂಡುಗಳಿವೆ. ಚೀಲದಿಂದ ಯಾದೃಚ್ಛಿಕವಾಗಿ ಒಂದು ಚೆಂಡನ್ನು ತೆಗೆಯಲಾಗಿದೆ. ತೆಗೆದ ಚೆಂಡು ಕೆಂಪು ಅಲ್ಲದ ಜ'೦ಡು ಆಗಿರುವ ಸಂಭವನೀಯತೆ ಎಷ್ಟು?


    02:57
    View Solution
  26. ಒಂದು ಚೀಲದಲ್ಲಿ 3 ಕೆಂಪು ಚೆಂಡುಗಳು ಮತ್ತು 5 ಕಪ್ಪು ಚೆಂಡುಗಳಿವೆ. ಚೀಲದಿಂದ ಯಾದೃಚ್ಛಿಕವಾಗಿ ಒಂದು ಚೆಂಡನ್ನು ತೆಗೆಯಲಾಗಿದೆ. ತೆಗೆದ ಚೆಂಡು ಕೆಂಪು ಅಲ್ಲದ ಜ'೦ಡು ಆಗಿರುವ ಸಂಭವನೀಯತೆ ಎಷ್ಟು?


    02:57
    View Solution
  27. ಕ್ರಿಕೆಟ್ ತಂಡವೊಂದರ ತರಬೇತುಗಾರ್ತಿಯು 7 ಬ್ಯಾಟ್ ಗಳುಮತ್ತು 6 ಚೆಂಡುಗಳನ್ನು Rs.3800 ಕೈ ಕೊಳ್ಳುತ್ತಾರೆ. ಆ ಬಳಿಕ 3 ಬ್ಯಾಟ್ ಗಳುಮತ್ತು 5 ಚೆಂಡುಗಳನ್ನು ಅವರು Rs. 1750ಕೈ ಕೊಳ್ಳುತ್ತಾರೆ. ಪ್ರತಿಯೊಂದು ಬ್ಯಾಟ್ ಮತ್ತು ಪ್ರತಿಯೊಂದು ಚೆಂಡಿನ ಬೆಲೆಗಳನ್ನು ಕಂಡುಹಿಡಿಯಿರಿ.


    05:26
    View Solution
  28. Rs. 2000 ವನ್ನು ಹಿಂಪಪಡೆಯಲು ಮೀನಾ ಬ್ಯಾಂಕಿಗೆ ಹೋದಳು. ಅವಳು ನಗದು ಗುಮಾಸ್ತರಲ್ಲಿ Rs.50 ಮತ್ತು Rs.100 ರ ನೋಟುಗಳನ್ನು ಮಾತ್ರ ನೀಡುವಂತೆ ಹೇಳಿದಳು. ವೀನಾಳಿಗೆ ಒಟ್ಟು 25 ನೋಟುಗಳು ಜೂರೆತವು, Rs.50 ರ ಮತ್ತು Rs.100 ರ ಎಷ್ಟೆಷ್ಟು ನೋಟುಗಳನ್ನು ಅವಳು ಪಡೆದಳು ಎಂಬುದನ್ನು ಕಂಡುಹಿಡಿಯಿರಿ.


    04:10
    View Solution
  29. ಬಹುಪದೋಕ್ತಿಗಳಾದ `2x^3+x^2 - 60x +7` ಮತ್ತು `2ax^3 - 2x^2 + 4` ಕ್ರಮವಾಗಿ x + 1 ಹಾಗೂ x-1 ಭಾಗಿಸಿದೆ . `R_1` ಮತ್ತು `R_2` ಶೇಷಗಳಾಗಿದ್ದು ಮತ್ತು `2R_1 + 3R_2 = 27` ಆದರೆ a ಬೆಲೆ ಕಂಡುಹಿಡಿಯಿರಿ .


    03:47
    View Solution
  30. `x^4+ 5x^3 + 7x^2 + 3x + 4 ` ಕ್ಕೆ ಎಷ್ಟನ್ನು ಕೂಡಿದಾಗ `x^2 + 2x +1` ರಿಂದ ನಿಶ್ಯೇಷವಾಗಿ ಭಾಗವಾಗುತ್ತದೆ?


    03:17
    View Solution
  31. ಮೂರು ವರ್ಷಗಳ ಹಿಂದಿನ ರೆಹಮಾನನ ವಯಸ್ಸು ( ವರ್ಷಗಳಲ್ಲಿ ) ಮತ್ತು5 ವರ್ಷಗಳ ನಂತರದ ಅವನ ವಯಸ್ಸು ಇವುಗಳ ವ್ಯುತ್ಕ್ರಮಗಳ ಮೊತ್ತ `frac{1}{3}` ಆದರೆ ಅವನ ಈಗಿನ ವಯಸ್ಸನ್ನು ಕಂಡುಹಿಡಿಯಿರಿ.


    06:25
    View Solution
  32. `A( x_1, y_1) , B (x_2, y_2)` ಮತ್ತು `C (x_3, y_3)` ಗಳು `triangleABC` ಯ ಶೃಂಗ ಬಿಂದುಗಳಾದರೆ ತ್ರಿಭುಜದ ಗುರುತ್ವಕೇಂದ್ರದ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ .


    05:30
    View Solution
  33. ಓಂದು ಕಾರ್ಯಾನೆಯ 50 ನೌಕರರ ದಿನಗೂಲಿ ವಿತರಣೆಯನ್ನು ಈ ಕೆಳಗೆ ನೀಡಿದೆ. . ಕಾರ್ಬಾನೆಯ ನೌಕರರ ಸರಾಸರಿ ದಿನಗೂಲಿಯನ್ನು ಸೂಕ್ತ ವಿಧಾನವನ್ನು ಉಪಯೋಗಿಸಿ ಕಂಡುಹಿಡಿಯಿರಿ.


    05:01
    View Solution
  34. ಒಂದು ವೃತ್ತಕ್ಕೆ ವ್ಯಾಸದ ಅಂತ್ಯಬಿಂದುವಿನಲ್ಲಿ ಎಳೆದ ಸ್ಪರ್ಶಕಗಳು ಪರಸ್ಪರ ಸಮಾಂತರವಾಗಿವೆ ಎಂದು ಸಾಧಿಸಿ.


    04:54
    View Solution
  35. ಕೋನಮಾಪಕದ ಸುತ್ತಳತೆ 36cm ಆದರೆ ಅದರ ತ್ರಿಜ್ಯ ಮತ್ತು ವ್ಯಾಸವನ್ನು ಕಂಡುಹಿಡಿಯಿರಿ.


    02:27
    View Solution
  36. ಒಂದು ಸಮಾಂತರ ಶ್ರೇಢಿಯ 4ನೇ ಮತ್ತು 8ನೇ ಪದಗಳ ಮೊತ್ತ 24 ಮತ್ತು 6ನೇ ಮತ್ತು 10ನೇ ಪದಗಳ ಮೊತ್ತ 44ಆದರೆ ಆ ಶ್ರೇಢಿಯ ನೊದಲ ಮೂರು ಪಪದಗಳನ್ನು ಕಂಡುಹಿಡಿಯಿರಿ


    05:14
    View Solution
  37. ಮೂಲ ಸಮಾನುಪಾತತೆಯ ಪ್ರಮೇಯವನ್ನು ನಿರೂಪಿಸಿ ಮತ್ತು ಸಾಧಿಸಿ .


    06:25
    View Solution
  38. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಮಲ್ಲೇಶ್ವರಂ 2 ಟಿಕೆಟ್ ಮತ್ತು ಯಶವಂತಪುರಕ್ಕೆ 3 ಟಿಕೆಟ್‌ನ್ನು ಕೊಂಡರೆ ಒಟ್ಟು ಬೆಲೆ ರೂ .46 , ಆದರೆ ಮಲ್ಲೇಶ್ವರಂಗೆ 3 ಟಿಕೆಟ್ ಮತ್ತು ಯಶವಂತಪುರಕ್ಕೆ 5 ಟಿಕೆಟ್‌ಗಳನ್ನು ಕೊಂಡರೆ ಒಟ್ಟು ಬೆಲೆ ರೂ .74 , ಬಸ್ ನಿಲ್ದಾಣದಿಂದ ಮಲ್ಲೇಶ್ವರಂಗೆ ಮತ್ತು ಯಶವಂತಪುರಕ್ಕೆ ಇರುವ ಟಿಕೆಟ್ ದರವನ್ನು ಕಂಡುಹಿಡಿಯಿರಿ.


    04:07
    View Solution
  39. x - y + 1 = 0 ಮತ್ತು 3x + 2y - 12 = 0 . ಸಮೀಕರಣಗಳ ನಕ್ಷೆಗಳನ್ನು ಎಳೆಯಿರಿ. ಈ ರೇಖೆಗಳು ಮತ್ತು x - ಅಕ್ಷದಿಂದ ಉಂಟಾಗುವ ತ್ರಿಭುಜದ ಶೃಂಗಬಿಂದುಗಳು ನಿರ್ದೇಶಾಂಕಗಳನ್ನು ನಿರ್ಧರಿಸಿರಿ ಹಾಗು ತ್ರಿಕೋನೀಯ ವಲಯವನ್ನು ಛಾಯೆಗೊಳಿಸಿರಿ.


    05:04
    View Solution
  40. ಒಂದು ಗುಲಾಬ್ ಜ್ಯಾಮೂನ್‌ನಲ್ಲಿ ಅದರ ಘನಫಲದ ಶೇ 30 ರಷ್ಟು ಸಕ್ಕರೆಯ ಪಾಕವನ್ನು ಒಳಗೊಂಡಿದೆ . ಪ್ರತಿ ಗುಲಾಬ್ ಜ್ಯಾಮೂನು ಸಿಲಿಂಡರ್ ಆಕಾರದಲ್ಲಿ ಇದ್ದು , ಅದರ ಎರಡು ಅಂತ್ಯ ಭಾಗದಲ್ಲಿ ಅರ್ಧಗೋಳಗಳಿವೆ . ಗುಲಾಬ್ ಜಾಮೂನಿನ ಒಟ್ಟಾರೆ ಉದ್ದ 5cm ಮತ್ತು ವ್ಯಾಸವು 2.8cm ಆದರೆ , 45 , ಗುಲಾಬ್ ಜ್ಯಾಮೂನ್‌ನಲ್ಲಿ ಇರುವ ಸಕ್ಕರೆ ಪಾಕವನ್ನು ಕಂಡುಹಿಡಿಯಿರಿ .


    04:49
    View Solution

Example questions and complete solutions for chapter ನೂತನ ಮಾದರಿ ಪ್ರಶ್ನೆಪತ್ರಿಕೆ 2 of CAMBRIDGE MATHS (KANNADA) of Class 10

All Exercises from CAMBRIDGE PUBLICATION(KANNAD) Class 10 MATHS ನೂತನ ಮಾದರಿ ಪ್ರಶ್ನೆಪತ್ರಿಕೆ 2