Complete Solutions to exam of chapter ತ್ರಿಕೋನಮಿತಿಯ ಪ್ರಸ್ತಾವನೆ of Class 10 book with complete answers and questions

Class 10MATHS
Chapterತ್ರಿಕೋನಮಿತಿಯ ಪ್ರಸ್ತಾವನೆ
CAMBRIDGE PUBLICATION(KANNAD)exam
Number Of Questions60
Academic Year2023-24
  1. ` /_\ ABC ` ಯಲ್ಲಿ B ಯಲ್ಲಿ ಲಂಬಕೋನವಾಗಿದೆ. ` AB = 24 cm, BC = 7 cm ` ಆದರೆ ಇವುಗಳನ್ನು ಕಂಡುಹಿಡಿಯಿರಿ: ` sinA, cosA`.


    View Solution
  2. ` /_\ PQR ` ಯಲ್ಲಿ Q ಯಲ್ಲಿ ಲಂಬಕೋನವಾಗಿದೆ. ` PQ = 12 cm, PR = 13 cm ` ಆದರೆ ಇವುಗಳನ್ನು ಕಂಡುಹಿಡಿಯಿರಿ: ` sinP, cosP.


    View Solution
  3. sin A = `frac{3}{4} `ಆದರೆ, cos A ಮತ್ತು tan A ಬೆಲೆ ಲೆಕ್ಕಿಸಿ.


    View Solution
  4. ` 15 cotA = 8` , ಆದರೆ tanA ಮತ್ತು cosA ಕಂಡುಹಿಡಿಯಿರಿ.


    View Solution
  5. `sec theta = frac{13}{12}` ಆದರೆ, ಉಳಿದ ತ್ರಿಕೋನಮಿತಿ ಅನುಪಾತಗಳನ್ನು ಕಂಡುಹಿಡಿಯಿರಿ.


    View Solution
  6. `angle A` ಮತ್ತು ` angle B` ಲಘುಕೋನಗಳಾಗಿದ್ದು cos A = cos B ಆಗಿದೆ. `angle A = angle B` ಎಂದು ತೋರಿಸಿ.


    View Solution
  7. Given `cot theta =(7)/(8) ,` then evaluate (i) ` ((1+sin theta )( 1-sin theta ))/( (1+cos theta )(1-cos theta )) " "(ii) cot^2 theta `


    View Solution
  8. ` tan theta = 7/8 ` ಆದರೆ, ` tan^2 theta ` ಬೆಲೆ ಕಂಡುಹಿಡಿಯಿರಿ.


    View Solution
  9. 3 cot A = 4 ಆದರೆ, `frac{1 - tan^2 A}{1 + tan^2 A} = cos^2 A - sin^2 A` ಆಗಿದೆಯೇ ಪರೀಕ್ಷಿಸಿ.


    View Solution
  10. `triangle ABC` ಯಲ್ಲಿ, B = `90^O`, `tan A =frac{1}{sqrt 3}`ಆದರೆ sin A cos C + cos A sin C ಯ ಬೆಲೆ ಕಂಡುಹಿಡಿಯಿರಿ.


    View Solution
  11. `triangle ABC` ಯಲ್ಲಿ, B = `90^O`, `tan A =frac{1}{sqrt 3}`ಆದರೆ cos A cos C - sin A sin C ಯ ಬೆಲೆ ಕಂಡುಹಿಡಿಯಿರಿ.


    View Solution
  12. `triangle PQR` ನಲ್ಲಿ `angle Q = 90^o`, PR + QR = 25cm ಮತ್ತು PQ = 5 ಆಗಿದೆ sin P, cos P ಮತ್ತು tan P ಗಳ ಬೆಲೆ ಕಂಡುಹಿಡಿಯಿರಿ.


    View Solution
  13. ಈ ಕೆಳಗಿನ ಹೇಳಿಕೆಗಳು ಸರಿಯೇ ಅಥವಾ ತಪ್ಪೇ ತಿಳಿಸಿ. ನಿಮ್ಮ ಉತ್ತರವನ್ನು ಸಮರ್ಥಿಸಿ. tan A ಬೆಲೆಯು ಯಾವಗಲೂ 1 ಕ್ಕಿಂತ ಕಡಿಮೆಯಾಗಿರುತ್ತದೆ


    View Solution
  14. ಈ ಕೆಳಗಿನ ಹೇಳಿಕೆಗಳು ಸರಿಯೇ ಅಥವಾ ತಪ್ಪೇ ತಿಳಿಸಿ. ನಿಮ್ಮ ಉತ್ತರವನ್ನು ಸಮರ್ಥಿಸಿ. ಕೋನ A ದ ಯಾವುದಾದರೂ ಒಂದು ಬೆಲೆಗೆ sec A = `frac{12}{5}`ಆಗಿದೆ


    View Solution
  15. ಈ ಕೆಳಗಿನ ಹೇಳಿಕೆಗಳು ಸರಿಯೇ ಅಥವಾ ತಪ್ಪೇ ತಿಳಿಸಿ. ನಿಮ್ಮ ಉತ್ತರವನ್ನು ಸಮರ್ಥಿಸಿ. ಕೋನ A ದ cosecant A ಅನ್ನು cos A ಎಂದು ಸಂಕ್ಷೇಪಿಸಿ ಉಪಯೋಗಿಸಿದೆ.


    View Solution
  16. ಈ ಕೆಳಗಿನ ಹೇಳಿಕೆಗಳು ಸರಿಯೇ ಅಥವಾ ತಪ್ಪೇ ತಿಳಿಸಿ. ನಿಮ್ಮ ಉತ್ತರವನ್ನು ಸಮರ್ಥಿಸಿ. cot A ಎಂಬುದು cot ಮತ್ತು A ಗಳ ನಡುವಿನ ಗುಣಲಬ್ಧ


    View Solution
  17. ಈ ಕೆಳಗಿನ ಹೇಳಿಕೆಗಳು ಸರಿಯೇ ಅಥವಾ ತಪ್ಪೇ ತಿಳಿಸಿ. ನಿಮ್ಮ ಉತ್ತರವನ್ನು ಸಮರ್ಥಿಸಿ. `Theta` ದ ಒಂದು ಬೆಲೆಗೆ sin `theta = frac{4}{3}` ಆಗಿದೆ`


    View Solution

  18. ಈ ಕೆಳಗಿನವುಗಳನ್ನು ಕಂಡುಹಿಡಿಯಿರಿ. `sin 60^@. cos 30^@ + sin 30^@. cos 60^@`


    View Solution
  19. ಈ ಕೆಳಗಿನವುಗಳನ್ನು ಕಂಡುಹಿಡಿಯಿರಿ. `2 tan^2 45^@ + cos^2 30^@ - sin^2 60^@`


    View Solution
  20. ಈ ಕೆಳಗಿನವುಗಳನ್ನು ಕಂಡುಹಿಡಿಯಿರಿ. `frac{cos 45^o}{sec 30^o + cosec 30^o}`


    View Solution
  21. ಈ ಕೆಳಗಿನವುಗಳನ್ನು ಕಂಡುಹಿಡಿಯಿರಿ.` frac{5 cos^2 60^o + 4sec^2 30^o - tan^2 45^o}{sin^2 30^o + cos^2 30^o}`


    View Solution
  22. ಈ ಕೆಳಗಿನವುಗಳನ್ನು ಕಂಡುಹಿಡಿಯಿರಿ. `frac{sin 30^o + tan 45^o - cosec 45^o}{sec 30^o + cos 60^o + cot 45^o}`


    View Solution
  23. ಸರಿಯಾದ ಉತ್ತರವನ್ನು ಆರಿಸಿ. ನಿಮ್ಮ ಆಯ್ಕೆಯನ್ನು ಸಮರ್ಥಿಸಿ. `(2tan30^@) / (1 + tan^2 30^@)`


    View Solution
  24. ಸರಿಯಾದ ಉತ್ತರವನ್ನು ಆರಿಸಿ. ನಿಮ್ಮ ಆಯ್ಕೆಯನ್ನು ಸಮರ್ಥಿಸಿ. `(1 - tan^2 45^@)/(1 + tan^2 45^@)`


    View Solution
  25. ಸರಿಯಾದ ಉತ್ತರವನ್ನು ಆರಿಸಿ, ನಿಮ್ಮ ಆಯ್ಕೆಯನ್ನು ಸಮರ್ಥಿಸಿ. sin 2A = 2 sin A ಎಂಬುದು A ನ ಯಾವ ಬೆಲೆಗೆ ಸತ್ಯವಾಗಿದೆ.


    View Solution
  26. ಸರಿಯಾದ ಉತ್ತರವನ್ನು ಆರಿಸಿ. ನಿಮ್ಮ ಆಯ್ಕೆಯನ್ನು ಸಮರ್ಥಿಸಿ. `(2tan30^@)/(1 - tan^2 30^@)`


    View Solution
  27. `tan(A+B) = sqrt3` ಮತ್ತು `tan(A-B) = 1/sqrt3,` ಆಗಿದೆ. ಇಲ್ಲಿ `0^@leA+Ble90^@`,`A>B,` ಆದರೆ, A ಮತ್ತು B ಕಂಡುಹಿಡಿಯಿರಿ.


    View Solution
  28. ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ತಿಳಿಸಿ ನಿಮ್ಮ ಉತ್ತರವನ್ನು ಸಮರ್ಥಿಸಿ. `sin (A+B) = sinA + sin B`


    View Solution
  29. ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ತಿಳಿಸಿ ನಿಮ್ಮ ಉತ್ತರವನ್ನು ಸಮರ್ಥಿಸಿ. `theta` ಬೆಲೆಯು ಹೆಚ್ಚಾದಂತೆ `sin theta` ಬೆಲೆಯು ಹೆಚ್ಚುತ್ತದೆ.


    View Solution
  30. ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ತಿಳಿಸಿ ನಿಮ್ಮ ಉತ್ತರವನ್ನು ಸಮರ್ಥಿಸಿ. `theta` ಬೆಲೆಯು ಹೆಚ್ಚಾದಂತೆ `cos theta` ಬೆಲೆಯು ಹೆಚ್ಚುತ್ತದೆ.


    View Solution
  31. ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ತಿಳಿಸಿ ನಿಮ್ಮ ಉತ್ತರವನ್ನು ಸಮರ್ಥಿಸಿ. `theta` ದ ಎಲ್ಲಾ ಬೆಳೆಗಳಿಗೂ `sin theta = cos theta` ಆಗುತ್ತದೆ.


    View Solution
  32. ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ತಿಳಿಸಿ ನಿಮ್ಮ ಉತ್ತರವನ್ನು ಸಮರ್ಥಿಸಿ. `A = 0^@` ಗೆ cot A ಯು ವ್ಯಾಖ್ಯಾನಿಸಿಲ್ಲ.


    View Solution
  33. ಮೌಲ್ಯೀಕರಿಸಿ: `sin 18^@ / cos 72^@`


    View Solution
  34. ಮೌಲ್ಯೀಕರಿಸಿ: `tan 26^@ / cot 64^@`


    View Solution
  35. ಮೌಲ್ಯೀಕರಿಸಿ: `cos 48^@ - sin 42^@`


    View Solution
  36. ಮೌಲ್ಯೀಕರಿಸಿ: `cosec 31^@ - sec 59^@`


    View Solution
  37. ಸಾಧಿಸಿ. `tan 48^@ tan 23^@ tan 42^@ tan 67^@ =1`


    View Solution
  38. ಸಾಧಿಸಿ. `cos 38^@ cos 52^@ - sin 38^@ sin 52^@ = 0` ಎಂದು ತೋರಿಸಿ.


    View Solution
  39. `tan 2A = cot (A - 18^@)` ಮತ್ತು2A ಲಘು ಕೋನವಾಗಿದೆ. A ಬೆಲೆ ಕಂಡುಹಿಡಿಯಿರಿ.


    View Solution
  40. `tan A = cot B, A +B = 90^@` ಎಂದು ಸಾಧಿಸಿ.


    View Solution
  41. `sec 4A = cosec ( A - 20^@)` ಮತ್ತು 4A ಒಂದು ಲಘುಕೋನ ಆದರೆ A ಬೆಲೆ ಕಂಡುಹಿಡಿಯಿರಿ.


    View Solution
  42. A,B ಮತ್ತು C ಗಳು `triangle ABC` ಯ ಒಳಕೋನಗಳಾದರೆ, `sin (frac{B + C}{2})=cos frac{A}{2}`ಎಂದು ತೋರಿಸಿ.


    View Solution

  43. `sin 67^@ + cos 75^@` ನ್ನು `0^@` and `45^@` ಕೋನಗಳ ನಡುವಿನ ತ್ರಿಕೋನಮಿತಿ ಅನುಪಾತಗಳಲ್ಲಿ ವ್ಯಕ್ತಪಡಿಸಿ.


    View Solution
  44. sin A, sec A ಮತ್ತುtan A ಈ ತ್ರಿಕೋನಮಿತಿ ಅನುಪಾತಗಳನ್ನು cot A ರೂಪದಲ್ಲಿ ವ್ಯಕ್ತಪಡಿಸಿ.


    View Solution
  45. ಇವುಗಳನ್ನು ಕಂಡುಹಿಡಿಯಿರಿ. `(sin^2 63^@ + sin^2 27^@)/(cos^2 17^@ + cos^2 73^@)`


    View Solution
  46. ಇವುಗಳನ್ನು ಕಂಡುಹಿಡಿಯಿರಿ. `sin 25^@ cos 65^@ + cos 25^@ sin 65^@`


    View Solution
  47. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ ನಿಮ್ಮ ಆಯ್ಕೆಯನ್ನು ಸಮರ್ಥಸಿ. `9 sec^2 A - 9 tan^2 A`


    View Solution
  48. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ ನಿಮ್ಮ ಆಯ್ಕೆಯನ್ನು ಸಮರ್ಥಸಿ. `(1+tan theta + sec theta) (1+cot theta - cosec theta)`


    View Solution
  49. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ ನಿಮ್ಮ ಆಯ್ಕೆಯನ್ನು ಸಮರ್ಥಸಿ. `(sec A + tan A) (1 - sin A)`


    View Solution
  50. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ ನಿಮ್ಮ ಆಯ್ಕೆಯನ್ನು ಸಮರ್ಥಸಿ. `(1+tan^2 A)/(1+cot^2 A)`


    View Solution
  51. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(cosec theta - cot theta)^2 = (1 - cos theta)/(1 + cos theta)`


    View Solution
  52. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(cos A)/(1 + sin A) + ((1 + sin A)/cos A) = 2secA`


    View Solution
  53. Prove that: `(tan theta)/(1-cot theta)+(cot theta)/(1-tan theta)=1+sec theta cosec theta`


    View Solution
  54. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(1 + sec A)/ sec A = sin^2 A/(1 - cos A)`


    View Solution
  55. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋನಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(cos A - sin A + 1)/(cos A + sin A - 1)` = `cosec A + cot A ` ಈ ನಿತ್ಯಸಮೀಕರಣ ಉಪಯೋಗಿಸಿ. `(cosec^2 A= 1 + cot^2 A)`.


    View Solution
  56. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `sqrt ((1 + sin A)/(1 - sin A)) = sec A + tan A`


    View Solution
  57. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(sin theta - 2sin^3 theta) / (2cos^3 theta - cos theta) = tan theta`


    View Solution
  58. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(sinA+cosecA)^2 + (cosA+secA)^2 = 7+tan^2A+cot^2A`


    View Solution
  59. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(cosecA-sinA)(secA-cosA)=1/(tanA+cotA)`


    View Solution
  60. ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `((1+tan^2A)/(1+cot^2A))=tan^2A`


    View Solution

exam questions and complete solutions for chapter ತ್ರಿಕೋನಮಿತಿಯ ಪ್ರಸ್ತಾವನೆ of CAMBRIDGE MATHS (KANNADA) of Class 10

All Exercises from CAMBRIDGE PUBLICATION(KANNAD) Class 10 MATHS ತ್ರಿಕೋನಮಿತಿಯ ಪ್ರಸ್ತಾವನೆ