Doubtnut Promotions Sticky

Complete Solutions to exam of chapter ಸಮಾಂತರ ಶ್ರೇಢಿಗಳು of Class 10 book with complete answers and questions

Class 10MATHS
Chapterಸಮಾಂತರ ಶ್ರೇಢಿಗಳು
CAMBRIDGE PUBLICATION(KANNAD)exam
Number Of Questions76
Academic Year2023-24
  1. ಈ ಕೆಳಗಿನ ಯಾವ ಸಂದರ್ಭಗಳಲ್ಲಿ ಕೊಟ್ಟಿರುವ ಸಂಖ್ಯಾಪಟ್ಟಿಯು ಸಮಾಂತರ ಶ್ರೇಢಿಯನ್ನುಂಟು ಮಾಡುತ್ತದೆ ಮತ್ತು ಏಕೆ? ಒಂದು ಟ್ಯಾಕ್ಸಿಯ ಬಾಡಿಗೆ ಮೊದಲ ಕಿಲೋಮೀಟರ್‌ಗೆ Rs. 15 ಆಗಿದ್ದು ನಂತರದ ಪ್ರತಿ ಕಿಲೋಮೀಟರ್‌ಗೆ Rs. 8 ರಂತೆ ಇರುತ್ತದೆ.


    02:37
    View Solution
  2. ಮೊದಲನೆ ಪದ a ಸಾಮಾನ್ಯ ವ್ಯತ್ಯಾಸ d ಈ ಕೆಳಗಿನಂತಿರುವ ಸಮಾಂತರ ಶ್ರೇಢಿಯ ಮೊದಲ ನಾಲ್ಕು ಪದಗಳನ್ನು ಕಂಡುಹಿಡಿಯಿರಿ .(i) a = 10, d =10.


    02:05
    View Solution
  3. ಮೊದಲನೆ ಪದ a ಸಾಮಾನ್ಯ ವ್ಯತ್ಯಾಸ d ಈ ಕೆಳಗಿನಂತಿರುವ ಸಮಾಂತರ ಶ್ರೇಢಿಯ ಮೊದಲ ನಾಲ್ಕು ಪದಗಳನ್ನು ಕಂಡುಹಿಡಿಯಿರಿ .(i) a =-2,d =0.


    01:46
    View Solution
  4. ಮೊದಲನೆ ಪದ a ಸಾಮಾನ್ಯ ವ್ಯತ್ಯಾಸ d ಈ ಕೆಳಗಿನಂತಿರುವ ಸಮಾಂತರ ಶ್ರೇಢಿಯ ಮೊದಲ ನಾಲ್ಕು ಪದಗಳನ್ನು ಕಂಡುಹಿಡಿಯಿರಿ .( (i) a = 4, d = -3


    02:25
    View Solution
  5. ಮೊದಲನೆ ಪದ a ಸಾಮಾನ್ಯ ವ್ಯತ್ಯಾಸ d ಈ ಕೆಳಗಿನಂತಿರುವ ಸಮಾಂತರ ಶ್ರೇಢಿಯ ಮೊದಲ ನಾಲ್ಕು ಪದಗಳನ್ನು ಕಂಡುಹಿಡಿಯಿರಿ . (i) a = -1, d = `1/2`.


    02:14
    View Solution
  6. ಮೊದಲನೆ ಪದ a ಸಾಮಾನ್ಯ ವ್ಯತ್ಯಾಸ d ಈ ಕೆಳಗಿನಂತಿರುವ ಸಮಾಂತರ ಶ್ರೇಢಿಯ ಮೊದಲ ನಾಲ್ಕು ಪದಗಳನ್ನು ಕಂಡುಹಿಡಿಯಿರಿ (i) a = -1.25, d = -0.25.


    03:41
    View Solution
  7. ಕೆಳಗಿನ ಸಮಾಂತರ ಶ್ರೇಢಿಗಳಿಗೆ ಮೊದಲನೇ ಪದ ಮತ್ತು ಸಾಮಾನ್ಯ ವ್ಯತ್ಯಾಸಗಳನ್ನು ಬರೆಯಿರಿ .(i) 3, 1, -1,-3,…


    01:47
    View Solution
  8. ಕೆಳಗಿನ ಸಮಾಂತರ ಶ್ರೇಢಿಗಳಿಗೆ ಮೊದಲನೇ ಪದ ಮತ್ತು ಸಾಮಾನ್ಯ ವ್ಯತ್ಯಾಸಗಳನ್ನು ಬರೆಯಿರಿ . (i) -5, -1, 3,7,…


    01:57
    View Solution
  9. ಕೆಳಗಿನ ಸಮಾಂತರ ಶ್ರೇಢಿಗಳಿಗೆ ಮೊದಲನೇ ಪದ ಮತ್ತು ಸಾಮಾನ್ಯ ವ್ಯತ್ಯಾಸಗಳನ್ನು ಬರೆಯಿರಿ .( (i) `1/3`,`5/3`,`9/3`,`13/3`,…


    02:14
    View Solution
  10. ಕೆಳಗಿನ ಸಮಾಂತರ ಶ್ರೇಢಿಗಳಿಗೆ ಮೊದಲನೇ ಪದ ಮತ್ತು ಸಾಮಾನ್ಯ ವ್ಯತ್ಯಾಸಗಳನ್ನು ಬರೆಯಿರಿ .(i) 0.6, 1.7, 2.8, 3.9,…


    01:45
    View Solution
  11. ಇವುಗಳಲ್ಲಿ ಯಾವುವು ಸಮಾಂತರ ಶ್ರೇಢಿಗಳಾಗಿವೆ? ಸಮಾಂತರ ಶ್ರೇಢಿಗಳಾಗಿದ್ದಲ್ಲಿ ಸಾಮಾನ್ಯ ವ್ಯತ್ಯಾಸ ಕಂಡುಹಿಡಿದು ಅದರ ಮುಂದಿನ ಮೂರು ಪದಗಳನ್ನು ಬರೆಯಿರಿ. -1/2, -1/2, -1/2, -1/2, .....


    03:13
    View Solution
  12. ಕೆಳಗಿನ ಕೋಷ್ಟಕದಲ್ಲಿ ಬಿಟ್ಟಿರುವ ಜಾಗಗಳನ್ನು ತುಂಬಿಸಿ , ಸಮಾಂತರ ಶ್ರೇಢಿಯ ಮೊದಲ ಪದ a ಸಾಮಾನ್ಯ ವ್ಯತ್ಯಾಸ d n ನೇ `a_n ` ಪದ ಆಗಿದೆ .
    (i) a = 7, d = 3, n=8 , `a_n` =?


    02:00
    View Solution
  13. ಕೆಳಗಿನ ಕೋಷ್ಟಕದಲ್ಲಿ ಬಿಟ್ಟಿರುವ ಜಾಗಗಳನ್ನು ತುಂಬಿಸಿ , ಸಮಾಂತರ ಶ್ರೇಢಿಯ ಮೊದಲ ಪದ a ಸಾಮಾನ್ಯ ವ್ಯತ್ಯಾಸ d n ನೇ `a_n ` ಪದ ಆಗಿದೆ . (i) a = -18, n = 10, `a_n`=0, d = ?


    01:52
    View Solution
  14. ಕೆಳಗಿನ ಕೋಷ್ಟಕದಲ್ಲಿ ಬಿಟ್ಟಿರುವ ಜಾಗಗಳನ್ನು ತುಂಬಿಸಿ , ಸಮಾಂತರ ಶ್ರೇಢಿಯ ಮೊದಲ ಪದ a ಸಾಮಾನ್ಯ ವ್ಯತ್ಯಾಸ d n ನೇ `a_n ` ಪದ ಆಗಿದೆ . (i) a = ?, d = -3, n =18, `a_n` = -5.


    02:11
    View Solution
  15. ಕೆಳಗಿನ ಕೋಷ್ಟಕದಲ್ಲಿ ಬಿಟ್ಟಿರುವ ಜಾಗಗಳನ್ನು ತುಂಬಿಸಿ , ಸಮಾಂತರ ಶ್ರೇಢಿಯ ಮೊದಲ ಪದ a ಸಾಮಾನ್ಯ ವ್ಯತ್ಯಾಸ d n ನೇ `a_n ` ಪದ ಆಗಿದೆ . (i) a = -18.9, d = 2.5, n= ?, `a_n` = 3.6.


    02:40
    View Solution
  16. ಕೆಳಗಿನ ಕೋಷ್ಟಕದಲ್ಲಿ ಬಿಟ್ಟಿರುವ ಜಾಗಗಳನ್ನು ತುಂಬಿಸಿ , ಸಮಾಂತರ ಶ್ರೇಢಿಯ ಮೊದಲ ಪದ a ಸಾಮಾನ್ಯ ವ್ಯತ್ಯಾಸ d n ನೇ `a_n ` ಪದ ಆಗಿದೆ . 1. (i) a = 3.5, d = 0, n = 105, `a_n` = ?


    01:41
    View Solution
  17. ಕೆಳಗಿನವುಗಳಿಗೆ ಸರಿಯಾದ ಆಯ್ಕೆಯನ್ನು ಆರಿಸಿ ಸಮರ್ಥಿಸಿ . ( i ) ಸಾಮಂತರ ಶ್ರೇಢಿಯ 30ನೇ ಪದ.10, 7, 4, …….


    02:19
    View Solution
  18. ಕೆಳಗಿನವುಗಳಿಗೆ ಸರಿಯಾದ ಆಯ್ಕೆಯನ್ನು ಆರಿಸಿ ಸಮರ್ಥಿಸಿ -3, -(1/2), 2,.... ಈ ಸಮಾಂತರಶ್ರೇಢಿಯ 11ನೇ ಪದ


    03:32
    View Solution
  19. ಕೆಳಗಿನ ಸಮಾಂತರ ಶ್ರೇಢಿಗಳ ಬಾಕ್ಸಗಳಲ್ಲಿ ಖಾಲಿ ಬಿಟ್ಟಿರುವ ಪದಗಳನ್ನು ತುಂಬಿಸಿ. (i) 2.__, 26 ಖಾಲಿ ಬಿಟ್ಟಿರುವ ಪದವು x ಆಗಿರಲಿ.


    02:52
    View Solution
  20. ಕೆಳಗಿನ ಸಮಾಂತರ ಶ್ರೇಢಿಗಳ ಬಾಕ್ಸಗಳಲ್ಲಿ ಖಾಲಿ ಬಿಟ್ಟಿರುವ ಪದಗಳನ್ನು ತುಂಬಿಸಿ. . (i) ___, 13, ___, 3.


    04:19
    View Solution
  21. ಕೆಳಗಿನ ಸಮಾಂತರ ಶ್ರೇಢಿಗಳ ಬಾಕ್ಸಗಳಲ್ಲಿ ಖಾಲಿ ಬಿಟ್ಟಿರುವ ಪದಗಳನ್ನು ತುಂಬಿಸಿ.
    5, ____, ____, `9frac{1}2`


    04:12
    View Solution
  22. ಕೆಳಗಿನ ಸಮಾಂತರ ಶ್ರೇಢಿಗಳ ಬಾಕ್ಸಗಳಲ್ಲಿ ಖಾಲಿ ಬಿಟ್ಟಿರುವ ಪದಗಳನ್ನು ತುಂಬಿಸಿ.
    -4, ___, ___, ___, ___, 6.


    04:27
    View Solution
  23. ಕೆಳಗಿನ ಸಮಾಂತರ ಶ್ರೇಢಿಯ ಬಾಕ್ಸ್ ಗಳಲ್ಲಿ ಖಾಲಿ ಬಿಟ್ಟಿರುವ ಪದಗಳನ್ನು ತುಂಬಿಸಿ.: (v) __,38,__, __, __, -22


    04:52
    View Solution
  24. 3, 8, 13, 18,……… ಈ ಸಾಮಂತರ ಶ್ರೇಢಿಯ ಎಷ್ಟನೇ ಪದ 78 ?


    02:46
    View Solution
  25. ಈ ಕೆಳಗಿನ ಸಾಮಂತರ ಶ್ರೇಢಿಯಲ್ಲಿರುವ ಪದಗಳ ಸಂಖ್ಯೆ ಕಂಡುಹಿಡಿಯಿರಿ.
    (i) 7, 13, 19, …….. 205.


    02:44
    View Solution
  26. ಈ ಕೆಳಗಿನ ಸಾಮಂತರ ಶ್ರೇಢಿಯಲ್ಲಿರುವ ಪದಗಳ ಸಂಖ್ಯೆ ಕಂಡುಹಿಡಿಯಿರಿ.
    (i) 18, `15frac{1}2`, 13, ……. -47.


    03:31
    View Solution
  27. - 150 ಇದು 11, 8, 5,2... ಸಮಾಂತರಶ್ರೇಢಿಯ ಪದವಾಗಿದೆಯೇ ಪರೀಕ್ಷಿಸಿ.


    04:52
    View Solution
  28. ಒಂದು ಸಾಮಂತರ ಶ್ರೇಢಿಯ 1ನೇ ಪದ 38 , 16 ನೇ ಪದ 83 ಆದರೆ 31 ನೇ ಪದವನ್ನು ಕಂಡುಹಿಡಿಯಿರಿ.


    03:28
    View Solution
  29. 50 ಪದಗಳನ್ನು ಹೊಂದಿರುವ ಸಮಾಂತರಶ್ರೇಢಿಯ 3ನೇ ಪದ 12 ಮತ್ತು ಕೊನೆಯ ಪದ 106 ಆದರೆ 29ನೇ ಪದಕಂಡುಹಿಡಿಯಿರಿ.


    03:14
    View Solution
  30. ಒಂದು :ಸಮಾಂತರ ಶ್ರೇಢಿಯ 3ನೇ ಮತ್ತು 9ನೇ ಪದಗಳು ಕ್ರಮವಾಗಿ 4 ಮತ್ತು -8 ಆದರೆ. ಅದರ ಎಷ್ಟನೇ ಪದ ಸೊನ್ನೆಯಾಗಿದೆ?


    04:32
    View Solution
  31. ಒಂದು ಸಮಾಂತರ ಶ್ರೇಢಿಯ 17ನೇ ಪದವು ಅದರ 10ನೇ ಪದಕ್ಕಿಂತ 7 ಹೆಚ್ಚಾಗಿದ್ದರೆ ಸಾಮಾನ್ಯ ವ್ಯತ್ಯಾಸ ಕಂಡುಹಿಡಿಯಿರಿ.


    02:18
    View Solution
  32. 3,15, 27, 39,... ಈ ಸಮಾಂತರ ಶ್ರೇಢಿಯ ಯಾವ ಪದವು ಅದರ 54ನೇ ಪದಕ್ಕಿಂತ 132 ಹೆಚ್ಚಾಗಿದೆ?


    03:55
    View Solution
  33. ಎರಡು ಸಮಾಂತರಶ್ರೇಢಿಗಳ ಸಾಮಾನ್ಯ ವ್ಯತ್ಯಾಸ ಒಂದೇ ಆಗಿದೆ. ಅವುಗಳ 100ನೇ ಪದಗಳ ನಡುವಿನ ವ್ಯತ್ಯಾಸ 100 ಆದರೆ 1000ನೇ ಪದಗಳ ನಡುವಿನ ವ್ಯತ್ಯಾಸವೇನು?


    04:29
    View Solution
  34. ಮೂರು ಅಂಕಿಗಳ ಎಷ್ಟು ಸಂಖ್ಯೆಗಳು 7ರಿಂದ ಭಾಗಿಸಲ್ಪಡುತ್ತದೆ ?


    04:28
    View Solution
  35. 10 ಮತ್ತು 250ರ ನಡುವಿನ 4 ರ ಗುಣಕಗಳ ಸಂಖ್ಯೆ ಎಷ್ಟು ?


    04:29
    View Solution
  36. n ನ ಯಾವ ಬೆಲೆಗೆ 63, 65, 67... ಮತ್ತು 3, 10, 17 .. ಈ ಸಮಾಂತರ ಶ್ರೇಢಿಗಳ nನೇ ಪದಗಳು ಸಮಾವಾಗಿರುತ್ತವೆ?


    03:07
    View Solution
  37. ಮೂರನೇ ಪದ 16, 17ನೇ ಪದವು 5ನೇ ಪದಕ್ಕಿಂತ 12 ಹೆಚ್ಚಾಗಿರುವ ಸಾಮಂತರ ಶ್ರೇಢಿ ಕಂಡುಹಿಡಿಯಿರಿ.


    04:08
    View Solution
  38. ಸಮಾಂತರಶ್ರೇಢಿ 3, 8, 13 ... 253 ಇದರ ಕೊನೆಯಿಂದ ಆರಂಭಿಸಿ 20 ನೇ ಪದಕಂಡುಹಿಡಿಯಿರಿ


    02:46
    View Solution
  39. ಒಂದು ಸಮಾಂತರ ಶ್ರೇಢಿಯ 4ನೇ ಮತ್ತು 8ನೇ ಪದಗಳ ಮೊತ್ತ 24 ಮತ್ತು 6ನೇ ಮತ್ತು 10ನೇ ಪದಗಳ ಮೊತ್ತ 44ಆದರೆ ಆ ಶ್ರೇಢಿಯ ನೊದಲ ಮೂರು ಪಪದಗಳನ್ನು ಕಂಡುಹಿಡಿಯಿರಿ


    05:14
    View Solution
  40. ವಾರ್ಷಿಕ ಸಂಬಳ Rs.5000 ಮತ್ತು ಪ್ರತಿವರ್ಷಕ್ಕೆ ಹೆಚ್ಚುವರಿ ಭತ್ಯೆ Rs.200 ಇರುವ ಕೆಲಸಕ್ಕೆ ಸುಬ್ಬರಾವ್ 1995 ರಲ್ಲಿ ಸೇರಿದರು. ಯಾವ ವರ್ಷದಲ್ಲಿ ಅವರ ಸಂಬಳ Rs.7000 ಆಗುತ್ತದೆ?


    03:26
    View Solution
  41. ರಾಮ್ಮಲಿಯು ವರ್ಷದ ಮೊದಲನೇವಾರದಲ್ಲಿ Rs.5 ನ್ನು ಉಳಿಸಿದಳು ಮತ್ತು ಪ್ರತಿವಾರ ಅವಳ ಉಳಿತಾಯವನ್ನುRs.1.75 ಹೆಚ್ಚಿಸಿದಳು. nನೇ ವಾರದಲ್ಲಿ ಅವಳ ಉಳಿತಾಯ Rs. 20.75 ಆದರೆ n ಕಂಡುಹಿಡಿಯಿರಿ.


    03:29
    View Solution
  42. ಕೆಳಗಿನ ಸಮಾಂತರ ಶ್ರೇಢಿಗಳ ಮೊತ್ತವನ್ನು ಕಂಡುಹಿಡಿಯಿರಿ. (i) 2, 7, 12, ......, ರ 10 ಪದಗಳವರೆಗೆ.


    02:26
    View Solution
  43. ಕೆಳಗಿನ ಸಮಾಂತರ ಶ್ರೇಢಿಗಳ ಮೊತ್ತವನ್ನು ಕಂಡುಹಿಡಿಯಿರಿ. (i) -37, -33, -29, ...., ರ 12 ಪದಗಳವರೆಗೆ.


    03:09
    View Solution
  44. ಕೆಳಗಿನ ಸಮಾಂತರ ಶ್ರೇಢಿಗಳ ಮೊತ್ತವನ್ನು ಕಂಡುಹಿಡಿಯಿರಿ. (i) 0.6, 1.7, 2.8, ..., ರ 100 ಪದಗಳವರೆಗೆ.


    02:53
    View Solution
  45. ಕೆಳಗಿನ ಸಮಾಂತರ ಶ್ರೇಢಿಗಳ ಮೊತ್ತವನ್ನು ಕಂಡುಹಿಡಿಯಿರಿ. (i) `1/15`,`1/12`,`1/10`, ...., ರ 11 ಪದಗಳವರೆಗೆ.


    03:47
    View Solution
  46. ಇವುಗಳ ಮೊತ್ತ ಕಂಡುಹಿಡಿಯಿರಿ. (i) 7+10`frac{1}2`+14+ ....+ 84


    05:24
    View Solution
  47. ಇವುಗಳ ಮೊತ್ತ ಕಂಡುಹಿಡಿಯಿರಿ. (i) 34+32+30+ ....+10


    04:52
    View Solution
  48. ಇವುಗಳ ಮೊತ್ತ ಕಂಡುಹಿಡಿಯಿರಿ. (i) -5+ (-8) + (-11) + ....+ (-230)


    04:59
    View Solution
  49. ಸಮಾಂತರ ಶ್ರೇಢಿಯಲ್ಲಿ. (i) a = 5, d = 3, `a_n` = 50, ಆದರೆ n ಮತ್ತು `S_n` ಕಂಡುಹಿಡಿಯಿರಿ.


    03:13
    View Solution
  50. ಸಮಾಂತರ ಶ್ರೇಢಿಯಲ್ಲಿ. (i) a = 7, `a_13` = 35, ಆದರೆ d ಮತ್ತು `S_13` ಕಂಡುಹಿಡಿಯಿರಿ.


    03:37
    View Solution
  51. ಸಮಾಂತರ ಶ್ರೇಢಿಯಲ್ಲಿ. (i) `a_12` = 37, d = 3, ಆದರೆ a ಮತ್ತು `S_12` ಕಂಡುಹಿಡಿಯಿರಿ.


    02:57
    View Solution
  52. ಸಮಾಂತರ ಶ್ರೇಢಿಯಲ್ಲಿ. (i) `a_3` = 15, `S_10` = 125, ಆದರೆ d ಮತ್ತು `a_10` ಕಂಡುಹಿಡಿಯಿರಿ.


    05:46
    View Solution
  53. ಸಮಾಂತರ ಶ್ರೇಢಿಯಲ್ಲಿ. (i) d = 5, `S_9` = 75, ಆದರೆ a ಮತ್ತು `a_9` ಕಂಡುಹಿಡಿಯಿರಿ.


    04:06
    View Solution
  54. ಸಮಾಂತರ ಶ್ರೇಢಿಯಲ್ಲಿ. (i) a = 2, d = 8, `S_n` = 90, ಆದರೆ n ಮತ್ತು `a_n` ಕಂಡುಹಿಡಿಯಿರಿ.


    04:52
    View Solution
  55. ಸಮಾಂತರ ಶ್ರೇಢಿಯಲ್ಲಿ. (i) a = 8, `a_n` = 62, `S_n` =210 ಆದರೆ n ಮತ್ತು d ಕಂಡುಹಿಡಿಯಿರಿ.


    02:59
    View Solution
  56. ಸಮಾಂತರ ಶ್ರೇಢಿಯಲ್ಲಿ: `a_n =4, d= 2, S_n = -14`, ಆದರೆ n ಮತ್ತು a ಕಂಡುಹಿಡಿಯಿರಿ.


    05:25
    View Solution
  57. ಸಮಾಂತರ ಶ್ರೇಢಿಯಲ್ಲಿ. (i) `a` = 3, n = 8, `S_n` = 192, ಆದರೆ d ಕಂಡುಹಿಡಿಯಿರಿ.


    02:34
    View Solution
  58. ಸಮಾಂತರ ಶ್ರೇಢಿಯಲ್ಲಿ. (i) l = 28, `S_n`= 144 ಮತ್ತು ಪದಗಳ 9 ಸಂಖ್ಯೆ ಇದ್ದರೆ a ಕಂಡುಹಿಡಿಯಿರಿ .


    02:36
    View Solution
  59. ಮೊತ್ತ 636 ಸಿಗಬೇಕಾದರೆ 9, 17, 25 ... ಈ ಸಮಾಂತರಶ್ರೇಢಿಯ ಎಷ್ಟು ಪದಗಳನ್ನುತೆಗೆದುಕೊಳ್ಳಬೇಕಾಗುತ್ತದೆ ?


    05:26
    View Solution
  60. ಒಂದು ಸಮಾಂತರ ಶ್ರೇಢಿಯಲ್ಲಿ ಮೊದಲ ಪದ 5, ಕೊನೆಯ ಪದ 45 ಮತ್ತು ಮೊತ್ತ 400 ಆದರೆ ಅದರ ಪದಗಳ ಸಂಖ್ಯೆ ಮತ್ತು ಸಾಮಾನ್ಯ ವ್ಯತ್ಯಾಸ ಕಂಡುಹಿಡಿಯಿರಿ.


    03:41
    View Solution
  61. ಒಂದು ಸಮಾಂತರ ಶ್ರೇಢಿಯಲ್ಲಿ ಮೊದಲ ಮತ್ತು ಕೊನೆಯ ಪದಗಳ ಕ್ರಮವಾಗಿ 17 ಮತ್ತು 350 ಆಗಿವೆ. ಸಾಮಾನ್ಯ ವ್ಯತ್ಯಾಸ 9 ಆದರೆ ಪದಗಳ ಸಂಖ್ಯೆ ಮತ್ತು ಅವುಗಳ ಮೊತ್ತ ಎಷ್ಟು?


    03:57
    View Solution
  62. ಒಂದು ಸಮಾಂತರ ಶ್ರೇಢಿಯಲ್ಲಿ d = 7 ಮತ್ತು 22ನೇ ಪದ 149 ಆದರೆ 22 ಪದಗಳವರೆಗಿನ ಮೊತ್ತವೇನು?


    04:16
    View Solution
  63. ಒಂದು ಸಮಾಂತರ ಶ್ರೇಢಿಯ ಎರಡನೇ ಮತ್ತು ಮೂರನೇ ಪದಗಳು ಕ್ರಮವಾಗಿ 14 ಮತ್ತು 18 ಆದರೆ ಅದರ 51 ಪದಗಳವರೆಗಿನ ಮೊತ್ತವೇನು?


    03:44
    View Solution
  64. ಒಂದು ಸಮಾಂತರ ಶ್ರೇಢಿಯ 7 ಪದಗಳವರೆಗಿನ ಮೊತ್ತ 49 ಮತ್ತು 17 ಪದಗಳವರೆಗಿನ ಮೊತ್ತ 289. ಆದರೆ ಮೊದಲ n ಪದಗಳವರೆಗಿನ ಮೊತ್ತವೇನು?


    04:49
    View Solution
  65. `a_n` ಈ ಕೆಳಗಿನಂತೆ ನಿರೂಪಿಸಲ್ಪಟ್ಟಾಗ ` a_1, a_2, ...,a_n,....`ಕ ನಒಂದು ಸಮಾಂತರ ಶ್ರೇಢಿಯನ್ನು ಉಂಟುಮಾಡುತ್ತದೆ.ಎಂದು ತೋರಿಸಿ. `a_n = 3+ 4n`


    02:00
    View Solution
  66. `a_n` ಈ ಕೆಳಗಿನಂತೆ ನಿರೂಪಿಸಲ್ಪಟ್ಟಾಗ `a_1, a_2, ...,a_n,....` ಕ ನಒಂದು ಸಮಾಂತರ ಶ್ರೇಢಿಯನ್ನು ಉಂಟುಮಾಡುತ್ತದೆ.ಎಂದು ತೋರಿಸಿ. `a_n = 9-5n`


    02:34
    View Solution
  67. ಒಂದು ಸಮಾಂತರ ಶ್ರೇಢಿಯ ಮೊದಲ n ಪದಗಳವರೆಗಿನ ಮೊತ್ತ `4n- n^(2)` ಆದರೆ ಮೊದಲ ಪದ `(S_1)` ಎಷ್ಟು? ಮೊದಲ ಎರಡು ಪದಗಳ ಮೊತ್ತವೇನು?' ಎರಡನೇ ಪದ ಎಷ್ಟು? ಅದೇರೀತಿ 3ನೇ ಪದ, 10ನೇ ಪದ ಮತ್ತು 1ನೇ ಪದಗಳನ್ನುಕಂಡುಹಿಡಿಯಿರಿ.


    07:22
    View Solution
  68. 6 ರಿಂದ ಭಾಗಿಸಲ್ಪ್ಬಡುವ ಮೊದಲ 40 ಧನಾತ್ಮಕ ಪೂರ್ಣಾಂಕಗಳ ಮೊತ್ತವೇನು?'


    02:19
    View Solution
  69. ಮೊದಲ15, 8ರ ಅಪವರ್ತ್ಯಗಳ ಮೊತ್ತವೇನು?


    02:50
    View Solution
  70. 0 ಮತ್ತು 50 ರ ನಡುವಿನ ಬೆಸ ಸಂಖ್ಯೆಗಳ ಮೊತ್ತವೇನು.


    03:33
    View Solution
  71. ಕಟ್ಟಡವೊಂದರ ಕೆಲಸದಗುತ್ತಿಗೆಗೆ ಒಂದು ನಿರ್ದಿಷ್ಟ ಸಮಯದ ನಂತರ ತಡವಾಗಿ ಕೆಲಸ ಪೂರ್ಣಗೊಳಿಸಿದರೆ, ನಿರ್ದಿಷ್ಟ. ರೂಪದ ದಂಡವನ್ನು ವಿಧಿಸಲಾಗಿತ್ತು. ಅದು ಹೀಗಿದೆ: ಮೊದಲನೇ ದಿನಕ್ಕೆ Rs.200, ಎರಡನೇ ದನಕ್ಕೆ Rs.250, 3ನೇದಿನಕ್ಕೆ Rs.300 ಇತ್ಯಾದಿ. ಪ್ರತಿ ದಿನದ. ದಂಡವು ಅದರ ಹಿಂದಿನ ದಿನದ ದಂಡಕ್ಕಿಂತ' Rs.50 ಜಾಸ್ತಿ. ಒಬ್ಬ ಗುತ್ತಿಗೆದಾರನು ಒಂದು ಕೆಲಸವನ್ನು ಪೂರ್ತಿಗೊಳಿಸಲು 30 ದಿನಗಳ ಕಾಲ ಹೆಚ್ಚು ತೆಗೆದುಕೊಂಡರೆ ಅವನು ಕೊಡಬೇಕಾದ ದಂಡವನ್ನು ಲೆಕ್ಕಚಾರ ಮಾಡಿ?


    04:16
    View Solution
  72. ಒಂದು ಶಾಲೆಯ ವಿದ್ಯಾರ್ಥಿಗಳ ಸಮಗ್ರ ವಾರ್ಷಿಕ ನಿರ್ವಹಣೆಗಾಗಿ 7 ನಗದು ಬಹುಮಾನಕ್ಕಾಗಿ Rs. 700 ರ ಮೊತ್ತವನ್ನು ನೀಡಲಾಗಿತ್ತು. ಪ್ರತಿ ಬಹುಮಾನವು ಅದರ ಮುಂಚಿನ ಬಹುಮಾನಕ್ಕಿಂತ Rs.20 ಕಡಿಮೆಯಾದರೆ ಪ್ರತಿ ಬಹುಮಾನಗಳಮೌಲ್ಯಕಂಡುಹಿಡಿಯಿರಿ


    06:19
    View Solution
  73. ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಒಂದು ಶಾಲೆಯ ವಿದ್ಯಾರ್ಥಿಗಳು ಶಾಲೆಯ ಒಳ ಆವರಣ ಮತ್ತು ಹೊರ ಆವರಣ ಗಿಡಗಳನ್ನು ನೆಡುವ ಯೋಚನೆ ಮಾಡಿದರು. ಪ್ರತಿ ತರಗತಿಯ ಪ್ರತಿ ವಿಭಾಗದಲ್ಲಿ ನೆಡುವ ಗಿಡಗಳ ಸಂಖ್ಯೆಯು ಅವರು ಅಧ್ಯಯನ ಮಾಡುತ್ತಿರುವ ತರಗತಿಯ ಸಂಖ್ಯೆಗೆ ಸಮವಾಗಿರಬೇಕೆಂದು ತಿರ್ಮಾನಿಸಲಾಗಿದೆ. ಉದಾ: 1ನೇ ತರಗತಿಯ ಒಂದು ವಿಭಾಗವು 1 ಗಿಡವನ್ನು, ಎರಡನೇ ತರಗತಿಯ ವಿಭಾಗವು 2 ಗಿಡಗಳನ್ನು ಹೀಗೆ 12ನೇ ತರಗತಿಗಳವರೆಗೆ ಮುಂದುವರಿದಿದೆ. ಪ್ರತಿ ತರಗತಿಯಲ್ಲಿ ಮೂರು ವಿಭಾಗಗಳಿದ್ದರೆ ವಿದ್ಯಾರ್ಥಿಗಳು ನೆಡಬೇಕಾದ ಗಿಡಗಳ ಸಂಖ್ಯೆ ಎಷ್ಟು?


    04:04
    View Solution
  74. A spiral is made up of successive semicircles, with centres alternately at A and B, starting with centre at A, of radii 0.5 cm , 1.0 cm, 1.5 cm, 2.0 cm,… as shown in Fig. 54. What is the total length of such a spiral made up to thirteen consecutive semicircles ? (Take `pi = (22)/(7)`)


    05:23
    View Solution
  75. ಒಂದು ಸಮಾಂತರ ಶ್ರೇಢಿಯ 3ನೇ ಮತ್ತು 7ನೇ ಪದಗಳ ಮೊತ್ತ 6 ಮತ್ತು ಅವುಗಳ ಗುಣಲಬ್ಧ 8, ಆದರೆ ಅದರ ಮೊದಲು 16 ಪದಗಳ ಮೊತ್ತವೇನು?


    07:22
    View Solution
  76. ಒಂದು ಸಾಲಿನಲ್ಲಿರುವ ಮನೆಗಳಿಗೆ ಅನುಕ್ರಮವಾಗಿ 1 ರಿಂದ 49 ರವರೆಗಿನ ಸಂಖ್ಯೆಗಳನ್ನು ನೀಡಲಾಗಿದೆ ಅದರಲ್ಲಿ X ಎಂಬ ಸಂಖ್ಯೆ ನೀಡಿರುವ ಮನೆಯ ಮೊದಲಿನ ಮನೆಗಳ ಸಂಖ್ಯೆಗಳ ಮೊತ್ತವು ಅದರ ನಂತರದ ಮನೆಗಳ ಸಂಖ್ಯೆಗಳ ಮೊತ್ತಕ್ಕೆ ಸಮನಾಗಿರುವಂತೆ ಇದೆ . ಅದದ x ಬೆಲೆ ಕಂಡುಹಿಡಿಯಿರಿ .[ ಸುಳಿಹು:`S_x-1` = `S_49` - `S_x`]


    05:07
    View Solution

exam questions and complete solutions for chapter ಸಮಾಂತರ ಶ್ರೇಢಿಗಳು of CAMBRIDGE MATHS (KANNADA) of Class 10

All Exercises from CAMBRIDGE PUBLICATION(KANNAD) Class 10 MATHS ಸಮಾಂತರ ಶ್ರೇಢಿಗಳು