Class 10 | PHYSICS |
Chapter | ಸರ್ಗಿಕ ಸಂಪನ್ಮೂಲಗಳ ನಿರ್ವಹಣೆ |
SUBHASH PUBLICATION | exam |
Number Of Questions | 5 |
Academic Year | 2023-24 |
ಕಲ್ಲಿದ್ದಲು ಮತ್ತು ಪೆಟ್ರೋಲಿಯಂನಲ್ಲಿರುವ ಸಾಮಾನ್ಯ ಧಾತುಗಳು ಯಾವುವು ?
ಒಂದು ಅಂದಾಜಿನ ಪ್ರಕಾರ ಈಗಿನ ಬಳಕೆಯ ದರದಲ್ಲಿ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಅನ್ನು ಬಳಕೆ ಮಾಡಿದರೆ ಇನ್ನೂ ಎಷ್ಟು ವರ್ಷಕ್ಕೆ ಸಾಕಾಗಬಹುದು ?
ಪಳೆಯುಳಿಕೆ ಇಂಧನವನ್ನು ಉರಿಸಿದಾಗ ಬಿಡುಗಡೆಯಾಗುವ ವಿಷಕಾರಿ ಅನಿಲಗಳು ಯಾವುವು ?
ಹಸಿರು ಮನೆ ಅನಿಲಗಳು ಯಾವುವು ? ಇವುಗಳ ಹೆಚ್ಚಳದಿಂದ ವಾತಾವರಣದ ಮೇಲಾಗುವ ದುಷ್ಪರಿಣಾಮ ತಿಳಿಸಿ
ಕಾಡುಗಳ ಪ್ರಾಮುಖ್ಯತೆಗಳನ್ನು ಪಟ್ಟಿ ಮಾಡಿ
exam questions and complete solutions for chapter ಸರ್ಗಿಕ ಸಂಪನ್ಮೂಲಗಳ ನಿರ್ವಹಣೆ of SUBHAS PHYSICS (KANNADA) of Class 10