Class 10 | PHYSICS |
Chapter | ಶಕ್ತಿಯ ಆಕರಗಳು |
SUBHASH PUBLICATION | exam |
Number Of Questions | 7 |
Academic Year | 2023-24 |
ಶಕ್ತಿಯ ಉತ್ತಮ ಆಕರ ಯಾವುದು?
ಉತ್ತಮ ಇಂಧನ ಯಾವುದು?
ನಿಮ್ಮ ಆಹಾರವನ್ನು ಬಿಸಿಮಾಡಲು ಯಾವುದಾದರು ಶಕ್ತಿಯ ಆಕರವನ್ನು ಉಪಯೋಗಿಸುವುದಾದರೆ,ಯಾವುದನ್ನು ಆಯ್ಕೆ ಮಾಡುವಿರಿ ಮತ್ತು ಏಕೆ?
ಪಳಿಯುವಿಕೆ ಇಂಧನಗಳ ಅನಾನುಕೂಲತೆಗಳು ಯಾವವು?
ನಾವು ಪರ್ಯಾಯ ಇಂಧನ ಆಕರಗಳತ್ತ ಏಕೆ ಹರಿಸುತ್ತಿದ್ದೇವೆ?
ನಮ್ಮ ಅನುಕೂಲತೆಗಳಿಗೆ ತಕ್ಕಂತೆ ಗಾಳಿ ಮತ್ತು ನೀರಿನ ಸಾಂಪ್ರದಾಯಿಕ ಬಳಕೆಯನ್ನು ಹೇಗೆ ಮಾರ್ಪಡಿಸಲಾಗಿದೆ?
ಪೀನ್,ನಿಮ್ನ ಅಥವಾ ಸಮತಲ ಕನ್ನಡಿ (ದರ್ಪಣ)ಗಳಲ್ಲಿ ಸೌರ ಕುಕ್ಕರ್ನಲ್ಲಿ ಉಪಯೋಗಿಸಲು ಸೂಕ್ತವಾದದ್ದು ಯಾವುದು?ಏಕೆ?
exam questions and complete solutions for chapter ಶಕ್ತಿಯ ಆಕರಗಳು of SUBHAS PHYSICS (KANNADA) of Class 10