Complete Solutions to exam of chapter ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು of Class 10 book with complete answers and questions

Class 10PHYSICS
Chapterಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
SUBHASH PUBLICATIONexam
Number Of Questions27
Academic Year2023-24
  1. ಕಣ್ಣಿನ ಹೊಂದಾಣಿಕೆ ಸಮರ್ಥ ಎಂದರೇನು?


    View Solution
  2. ಸಮೀಪ ದೃಷ್ಟಿವುಳ್ಳ ಒಬ್ಬ ವ್ಯಕ್ತಿಯು 1.2ಮೀ . ಗಿಂತ ಹೆಚ್ಚಿನ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ. ಈ ವ್ಯಕ್ತಿಯು ದೃಷ್ಟಿ ಪುನರ್ ಸ್ಥಾಪಿಸಲು ಬಳಸುವ ಸರಿಪಡಿಸುವ ಮಸೂರು ಯಾವುದು?


    View Solution
  3. ಸಾಮಾನ್ಯ ದೃಷ್ಟಿವುಳ್ಳವರಿಗೆ ಸಮೀಪ ಬಿಂದು ಮತ್ತು ದೂರ ಬಿಂದುಗಳಾವುವು?


    View Solution
  4. ಕೊನೆಯ ಬೇಚಿನಲ್ಲಿ ಕುಳಿತಿರುವ ಒಬ್ಬ ವಿದ್ಯಾರ್ಥಿಯು ಕಪ್ಪು ಹಲಗೆಯ ಬರಹವನ್ನು ಓದಲು ಕಷ್ಟಪಡುತ್ತಾನೆ ಈ ಮಗುವು ಬಳಲುತ್ತಿರುವ ತೊಂದರೆ ಯಾವುದು?ಅದನ್ನು ಹೇಗೆ ಸರಿಪಡಿಸಬಹುದು?


    View Solution
  5. ಮಾನವನ ಕಣ್ಣು ತನ್ನ ಕಣ್ಣಿನ ಮಸೂರದ ಸಂಗಮ ದೂರವನ್ನು ವಿವಿಧ ದೂರಗಳಲ್ಲಿರುವ ವಸ್ತುಗಳು ಕಾಣುವಂತೆ ಸರಿಹೊಂದಿಸಲು ಕಾರಣ.(a)ಪ್ರೆಸ್ ಬಯೋಪಿಯಾ (b) ಕಣ್ಣಿನ ಹೊಂದಾಣಿಕೆ (c)ಸಮೀಪ ದೃಷ್ಟಿ (d)ದೂರದೃಷ್ಟಿ


    View Solution
  6. ಮಾನವನು ಕಣ್ಣು ವಸ್ತುವಿನ ಪ್ರತಿಬಿಂಬವನ್ನುಂಟುಮಾಡುವ ಭಾಗ


    View Solution
  7. ಸಾಮಾನ್ಯ ದೃಷ್ಟಿ ಹೊಂದಿರುವ ಯುವ ವಯಸ್ಕರಿಗೆ ಕಣ್ಣಿನ ಕನಿಷ್ಠ ದೂರದೃಷ್ಟಿ.


    View Solution
  8. ಕಣ್ಣಿನ ಮಸೂರದ ಸಂಗಮದೂರದ ಬದಲಾವಣೆಗೆ ಕಾರಣ.


    View Solution
  9. ಒಬ್ಬ ವ್ಯಕ್ತಿಯು ದೂರದೃಷ್ಟಿ ಸರಿಪಡಿಸಲು _5.5 ಡಯಾಪ್ಪರ್ ಸಾಮರ್ಥ್ಯ ಮಸೂರದ ಅವಶ್ಯಕತೆಯಿದೆ. ಅಂತ್ಯತ ಸಮೀಪ ದೃಷ್ಟಿ ಸರಿಪಡಿಸಲು+1. 55 ಡಯಾಪ್ಪರ್ ಸಾಮರ್ಥ್ಯ ಮಸೂರದ ಅವಶ್ಯಕತೆಯಿದೆ. ಹಾಗಾದರೆ ಯಾವ ಸಂಗಮ ದೂರವುಳ್ಳ ಮಸೂರವು ಈ ಕೆಳಗಿನ ದೋಷಗಳನ್ನು ಸರಿಪಡಿಸಲು ಬೇಕಾಗಿದೆ.(a) ದೂರದೃಷ್ಟಿ (b)ಸಮೀಪದೃಷ್ಟಿ


    View Solution
  10. ಸಮೀಪ ದೃಷ್ಟಿಯ ದೂರ ಬಿಂದುವು ಕಣ್ಣಿನ ಮುಂದಿನಿಂದ 80 ಸೇಂ.ಮೀ.ಆಗಿದೆ. ಯಾವ ಸ್ಪಭಾವದ ಮತ್ತು ಯಾವ ಸಾಮರ್ಥ್ಯದ ಮಸೂರದಿಂದ ಈ ದೋಷ ಸರಿಪಡಿಸಬಹುದು?


    View Solution
  11. ದೂರದ ದೃಷ್ಟಿಯನ್ನು ಪರಿಹಾರ ಮಾಡುವ ರೇಖಾ ಚಿತ್ರ ಬರೆಯಿರಿ. ದೂರದೃಷ್ಟಿವುಳ್ಳ ಕಣ್ಣಿನ ಸಮೀಪ ಬಿಂದು 1ಮೀ. ಈ ದೋಷ ಪರಿಹರಿಸಲು ಬೇಕಾದ ಮಸೂರದ ಸಾಮರ್ಥ್ಯ ಎಷ್ಟು?ಸಾಮಾನ್ಯ ಕಣ್ಣಿನ ಕನಿಷ್ಠ ದೃಷ್ಟಿದೂರ 25ಸೇಂ.ಮೀ ಎಂದು ಭಾವಿಸಿ.


    View Solution
  12. ಸಾಮಾನ್ಯ ಕಣ್ಣುಗಳಿಂದ 25ಸೇಂ.ಮೀಗಿಂತ ಹತ್ತಿರದಲ್ಲಿ ವಸ್ತುಗಳನ್ನು ನೋಡಲು ಏಕೆ ಸಾಧ್ಯವಿಲ್ಲ?


    View Solution
  13. ನಾನು ಕಣ್ಣಿನಿಂದ ವಸ್ತುವಿನ ದೂರವನ್ನು ಹೆಚ್ಚಿಸಿದಾಗ ಕಣ್ಣಿನ ಅದರ ಪ್ರತಿಬಿಂಬ ದೂರ ಏನಾಗುತ್ತದೆ?


    View Solution
  14. ನಕ್ಷತ್ರ ಮಿನುಗುವುದೇಕೆ?


    View Solution
  15. ಗ್ರಹಗಳು ಏಕೆ ಮಿನುಗುವುದಿಲ್ಲ.ಎಂದು ವಿವರಿಸಿ.


    View Solution
  16. ಸೂರ್ಯನು ಮುಂಜಾನೆ ಕೆಂಪಗಿರಲು ಕಾರಣವೇನು?


    View Solution
  17. ಗಗನಯಾತ್ರಿಗೆ ಆಕಾಶವು ನೀಲಿಯಾಗಿ ಕಾಣದೆ ಕಪ್ಪಾಗಿ ಕಾಣಲು ಕಾರಣವೇನು?


    View Solution
  18. ಟಿಂಡಾಲ್ ಪರಿಣಾಮ ಎಂದರೇನು?


    View Solution
  19. ಮರಣದ ನಂತರವೂ ನಮ್ಮ ಕಣ್ಣುಗಳು ಬದುಕಬಲ್ಲವುಈ ಹೇಳಿಕೆಯನ್ನು ಸಮರ್ಥಿಸಿ.


    View Solution
  20. ಏಡ್ಸ,ತೀವ್ರ ರಕ್ತದ ಕ್ಯಾನ್ಸರ್,ಕಾಲರಾ ರೋಗ ಬಂದವರು ಕಣ್ಣುದಾನ ಮಾಡುವ ಹಾಗಿಲ್ಲ.ಕಾರಣ ಕೊಡಿ


    View Solution
  21. ರೋಹಿತ ಎಂದರೇನು?


    View Solution
  22. ತ್ರಿಭುಜ ಪಾದ ಪಟ್ಟಕದ ಮೂಲಕ ಬೆಳಕಿನ ವಕ್ರೀಭವನದ ಚಿತ್ರ ಬರೆಯಿರಿ?


    View Solution
  23. ಶೀಘ್ರ ಸೂರ್ಯೋದಯ ಮತ್ತು ವಿಳಂಬಿತ ಸೂರ್ಯಾಸ್ತಕ್ಕೆ ಕಾರಣ ಕೊಡಿ?


    View Solution
  24. ಕಾಮನಬಿಲ್ಲು ಉಂಟಾಗಲು ಕಾರಣವೇನು?


    View Solution
  25. ಶುಭ್ರ ಆಕಾಶದ ಬಣ್ಣ ನೀಲಿ ಏಕೆ?


    View Solution
  26. ಹಿರಿಯ ವಯಸ್ಸಿನಲ್ಲಿ ಕಣ್ಣು ತನ್ನ ಹೊಂದಾಣಿಕೆ ಸಾಮರ್ಥ್ಯವನ್ನು ಕಳೆದುಕೊಳುತ್ತದೆ. ಕಾರಣ ಕೊಡಿ?


    View Solution
  27. ಮರಣಾನಂತರ ಎಷ್ಟು ಗಂಟೆಯೊಳಗೆ ಕಣ್ಣನ್ನು ದಾನ ಮಾಡಬೇಕು?


    View Solution

exam questions and complete solutions for chapter ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು of SUBHAS PHYSICS (KANNADA) of Class 10

All Exercises from SUBHASH PUBLICATION Class 10 PHYSICS ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು