Complete Solutions to exam of chapter ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು of Class 10 book with complete answers and questions

Class 10PHYSICS
Chapterವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು
SUBHASH PUBLICATIONexam
Number Of Questions37
Academic Year2023-24
  1. ದಂಡಕಾಂತವೊಂದರ ಬಳಿ ತಂದ ದಿಕ್ಕೂಚಿಯು ಏಕೆ ಪಲ್ಲಟಗೊಳ್ಳುತ್ತದೆ ?


    View Solution
  2. ದಂಡಕಾಂತದ ಸುತ್ತ ಕಾಂತೀಯ ಬಲರೇಖೆಗಳನ್ನು ಎಳೆಯಿರಿ


    View Solution
  3. ಕಾಂತೀಯ ಬಲ ರೇಖೆಗಳ ಗುಣಗಳನ್ನು ಪಟ್ಟಿಮಾಡಿರಿ .


    View Solution
  4. ಎರಡು ಕಾಂತೀಯ ಬಲ ರೇಖೆಗಳು ಒಂದನ್ನೊಂದು ಛೇಧಿಸುವುದಿಲ್ಲ ಏಕೆ ?


    View Solution
  5. ಮೇಜಿನ ಸಮತಲದ ಮೇಲಿರುವ ಒಂದು ವೃತ್ತಾಕಾರದ ವಾಹಕ ಸುರುಳಿಯನ್ನು ಪರಿಗಣಿಸಿ ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಪ್ರದಕ್ಷಿಣಾಕಾರವಾಗಿ ಪ್ರವಾಹಿಸುವಂತಿರಲಿ . ಬಲಗೈ ನಿಯಮ ಅನ್ವಯಿಸಿ ಸುರುಳಿಯ ಒಳಭಾಗ ಮತ್ತು ಹೊರಭಾಗದಲ್ಲಿ ಕಾಂತಕ್ಷೇತ್ರದ ದಿಕ್ಕನ್ನು ಕಂಡುಹಿಡಿಯಿರಿ .


    View Solution
  6. ಕೊಟ್ಟಿರುವ ಭಾಗದಲ್ಲಿ ಕಾಂತಕ್ಷೇತ್ರವು ಏಕರೂಪವಾಗಿದೆ . ಇದನ್ನು ಪ್ರತಿನಿಧಿಸುವ ಚಿತ್ರವನ್ನು ರಚಿಸಿರಿ .


    View Solution
  7. ಒಂದು ಪ್ರೋಟಾನ್ ಕಾಂತ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಚಲಿಸುವಾಗ ಈ ಕೆಳಗಿನ ಯಾವ ಗುಣವು ಬದಲಾಗುತ್ತದೆ ? ( ಒಂದಕ್ಕಿಂತ ಹೆಚ್ಚು ಉತ್ತರಗಳು ಇರಬಹುದು )


    View Solution
  8. ಪಶ್ಚಿಮಕ್ಕೆ ಯೋಜಿತವಾದ ಧನಾತ್ಮಕ ಕಣ ( ಆಲ್ಫಾ - ಕಣ ) ವು ಕಾಂತಕ್ಷೇತ್ರದಿಂದಾಗಿ ಉತ್ತರಕ್ಕೆ ಪಲ್ಲಟಗೊಂಡಿದೆ . ಆಗ ಕಾಂತಕ್ಷೇತ್ರದ ದಿಕ್ಕು


    View Solution
  9. ಫ್ಲೆಮಿಂಗನ ಎಡಗೈ ನಿಯಮವನ್ನು ತಿಳಿಸಿರಿ .


    View Solution
  10. ವಿದ್ಯುತ್ ಮೋಟಾರ್ನ ತತ್ವವನ್ನು ತಿಳಿಸಿ .


    View Solution
  11. ವಿದ್ಯುತ್ ಮೊಟಾಲ್ನಲ್ಲಿರುವ ಒಡಕು ಉಂಗುರಗಳ ಪಾತ್ರವೇನು ?


    View Solution
  12. ಸುರುಳಿಯಲ್ಲಿ ವಿದ್ಯುತ್ ಪ್ರವಾಹವನ್ನು ಪ್ರೇರೇಪಿಸುವ ಬೇರೆ ಬೇರೆ ವಿಧಾನಗಳನ್ನು ವಿವರಿಸಿ.


    View Solution
  13. ವಿದ್ಯುತ್ ಜನಕದ ತತ್ವವನ್ನು ತಿಳಿಸಿರಿ .


    View Solution
  14. ನೇರ ವಿದ್ಯುತ್ ಪ್ರವಾಹದ ಕೆಲವು ಆಕರಗಳನ್ನು ಹೆಸರಿಸಿ .


    View Solution
  15. ಯಾವ ಆಕರಗಳು ಪರ್ಯಾಯ ವಿದ್ಯುತ್ ಪ್ರವಾಹವನ್ನು ಉತ್ಪಾದಿಸುತ್ತವೆ ?


    View Solution
  16. ಸರಿಯಾದ ಆಯ್ಕೆಯನ್ನು ಆರಿಸಿ . ತಾಮ್ರದ ಆಯತಾಕಾರದ ಸುರುಳಿಯನ್ನು ಕಾಂತಕ್ಷೇತ್ರದಲ್ಲಿ ತಿರುಗಿಸಿದಾಗ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು ಪ್ರತಿಬಾರಿ ಬದಲಾಗುವುದು


    View Solution
  17. ವಿದ್ಯುತ್ ಮಂಡಲಗಳಲ್ಲಿ ಮತ್ತು ಉಪಕರಣಗಳಲ್ಲಿ ಸಾಮಾನ್ಯವಾಗಿ ಬಳಸುವ ಯಾವುದಾದರೂ ಎರಡು ಸುರಕ್ಷಾ ಕ್ರಮಗಳನ್ನು ಹೆಸರಿಸಿ .


    View Solution
  18. 5 A ವಿದ್ಯುತ್ ರೇಟಿಂಗ್ ಹಾಗೂ 2 kW ವಿದ್ಯುತ್ ಸಾಮರ್ಥ್ಯ ಹೊಂದಿರುವ ಒಂದು ಸೂಕ್ಷ್ಮ ತರಂಗ ಒಲೆಯನ್ನು ಗೃಹಬಳಕೆಯ ವಿದ್ಯುತ್ ಮಂಡಲದಲ್ಲಿ ( 220 V ) ಬಳಸಿದೆ . ನೀವು ಯಾವ ಪರಿಣಾಮವನ್ನು ನಿರೀಕ್ಷಿಸುವಿರಿ ? ವಿವರಿಸಿ.


    View Solution
  19. ಗೃಹ ವಿದ್ಯುತ್ ಮಂಡಲಗಳಲ್ಲಿ ಉಂಟಾಗುವ ಓವರ್ ಲೋಡ್ನ್ನು ತಪ್ಪಿಸಲು ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ?


    View Solution
  20. ವಿದ್ಯುತ್ ಕಾಂತೀಯ ಪ್ರೇರಣೆಯ ವಿದ್ಯಮಾನವು


    View Solution
  21. ವಿದ್ಯುತ್ ಪ್ರವಾಹವನ್ನು ಉತ್ಪಾದಿಸಲು ಬಳಸುವ ಸಾಧನವನ್ನು ಹೀಗೆನ್ನುವರು .


    View Solution
  22. ಕಾಂತಕ್ಷೇತ್ರವನ್ನು ಉಂಟುಮಾಡುವ ಎರಡು ವಿಧಾನಗಳನ್ನು ಪಟ್ಟಿ ಮಾಡಿ .


    View Solution
  23. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಯಾವಾಗ ಉಂಟಾಗುತ್ತದೆ ?


    View Solution
  24. ಭೂಸಂಪರ್ಕ ತಂತಿಯ ಕಾರ್ಯವೇನು ? ಲೋಹದ ಮೇಲೈ ಹೊಂದಿರುವ ವಿದ್ಯುತ್ ಉಪಕರಣಗಳನ್ನು ಭೂಸಂಪರ್ಕಗೊಳಿಸುವುದು ಅಗತ್ಯವಾಗಿದೆ ಏಕೆ ?


    View Solution
  25. ಸೊಲನಾಯ್ಡನ ಒಳಭಾಗದ ಕಾಂತಕ್ಷೇತ್ರವು _____________ .


    View Solution
  26. ಗ್ಯಾಲ್ವನೋ ಮೀಟರ್ ಅನ್ನು_____________ ಪತ್ತೆಹಚ್ಚಲು ಉಪಯೋಗಿಸುತ್ತಾರೆ .


    View Solution
  27. ಕಾಂತಕ್ಷೇತ್ರವು ಶಕ್ತಿಶಾಲಿಯಾಗಿದ್ದಲ್ಲಿ ಕಾಂತೀಯ ಬಲರೇಖೆಗಳು _____________ .


    View Solution
  28. ಏಕರೂಪ ಕಾಂತಕ್ಷೇತ್ರದಲ್ಲಿ ಕಾಂತಿಯ ಬಲರೇಖೆಗಳು _____________ .


    View Solution
  29. ಸೊಲನಾಯ್ಡನಲ್ಲಿನ ಕಾಂತಕ್ಷೇತ್ರವು _____________ ನ ಕಾಂತಕ್ಷೇತ್ರದಂತೆಯೇ ಇರುತ್ತದೆ .


    View Solution
  30. ವಿದ್ಯುತ್ತಿನ ಕಾಂತೀಯ ಪರಿಣಾಮವನ್ನು ಕಂಡುಹಿಡಿದವರು _____________ .


    View Solution
  31. ಮೋಟಾರ್ನ ಕಾರ್ಯದಲ್ಲಿ ಪ್ಲೆಮಿಂಗ್ನ _____________ ನಿಯಮ ಬಳಕೆಯಾಗುತ್ತದೆ .


    View Solution
  32. ನೇರ ವಾಹಕದಲ್ಲಿ ವಿದ್ಯುತ್ ಪ್ರವಹಿಸುವಾಗ ಕಾಂತಕ್ಷೇತ್ರದ ದಿಕ್ಕನ್ನು _____________ ಸೂಚಿಸುತ್ತದೆ .


    View Solution
  33. ಕಾಂತಕ್ಷೇತ್ರದ ದಿಕ್ಕಿಗೆ ಸಮಾಂತರವಾಗಿ ವಿ ದ್ಯುತ್ ಪ್ರವಹಿಸುತ್ತಿರುವ ವಾಹಕವನ್ನಿರಿಸಿದಾಗ ಉಂಟಾದ ಬಲವು _____________ .


    View Solution
  34. ಫ್ಲೆಮಿಂಗನ ಬಲಗೈ ನಿಯಮದ ವಿವರಣಾ ಚಿತ್ರ ರಚಿಸಿ .


    View Solution
  35. ವಿದ್ಯುತ್ ಪ್ಯೂಸನ ಸಂಕೇತದ ಚಿತ್ರ ರಚಿಸಿ


    View Solution
  36. ಫ್ಲೆಮಿಂಗನ ಎಡಗೈ ನಿಯಮದ ವಿವರಣಾ ಚಿತ್ರ ರಚಿಸಿ


    View Solution
  37. ವಿದ್ಯುತ ಪ್ರವಹಿಸುವ ಸೊಲೇನಾಯ್ಡನಲ್ಲಿ ಕಾಂತಕ್ಷೇತ್ರ ಚಿತ್ರ ರಚಿಸಿ


    View Solution

exam questions and complete solutions for chapter ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು of SUBHAS PHYSICS (KANNADA) of Class 10

All Exercises from SUBHASH PUBLICATION Class 10 PHYSICS ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು