Complete Solutions to exam of chapter ವಿದ್ಯುಚ್ಛಕ್ತಿ of Class 10 book with complete answers and questions

Class 10PHYSICS
Chapterವಿದ್ಯುಚ್ಛಕ್ತಿ
SUBHASH PUBLICATIONexam
Number Of Questions82
Academic Year2023-24
  1. ವಿದ್ಯುತ್ ಮಂಡಲ ಎಂಬುದರ ಅರ್ಥವೇನು ?


    View Solution
  2. ವಿದ್ಯುತ್ ಪ್ರವಾಹದ ಏಕಮಾನವನ್ನು ವ್ಯಾಖ್ಯಾನಿಸಿರಿ.


    View Solution
  3. ಒಂದು ಕೂಲಾಮ್ ಆವೇಶವನ್ನು ರೂಪಿಸಿದ ಇಲೆಕ್ಟ್ರಾನ್ಗಳ ಸಂಖ್ಯೆಯನ್ನು ಲೆಕ್ಕ ಮಾಡಿರಿ .


    View Solution
  4. ವಾಹಕದ ಮೂಲಕ ವಿಭವಾಂತರವನ್ನು ನಿರ್ವಹಿಸಲು ಸಹಾಯ ಮಾಡುವ ಸಾಧನವನ್ನು ಹೆಸರಿಸಿ .


    View Solution
  5. ಎರಡು ಬಿಂದುಗಳ ನಡುವಿನ ವಿಭವಾಂತರ 1V , ಈ ಹೇಳಿಕೆಯ ಅರ್ಥ ತಿಳಿಸಿರಿ .


    View Solution
  6. 6V ವಿದ್ಯುತ್ ಕೋಶದ ಮೂಲಕ ಹಾದು ಹೋಗುವ ಪ್ರತಿಯೊಂದು ಕೂಲಾಮ್ ಆವೇಶಗಳಿಗೆ ಎಷ್ಟು ಶಕ್ತಿಯನ್ನು ಒದಗಿಸಲಾಗುತ್ತದೆ ?


    View Solution
  7. ವಾಹಕದ ರೋಧವು ಯಾವ ಅಂಶಗಳ ಮೇಲೆ ಅವಲಂಬಿತವಾಗಿದೆ ?


    View Solution
  8. ಒಂದೇ ರೀತಿಯ ವಸ್ತುವಿನ ದಪ್ಪವಾದ ತಂತಿ ಅಥವಾ ತೆಳುವಾದ ತಂತಿಯನ್ನು ಒಂದೇ ಮೂಲಕ್ಕೆ ಸಂಪರ್ಕಿಸಿದಾಗ ಯಾವ ತಂತಿಯ ಮೂಲಕ ವಿದ್ಯುತ್ ಸುಲಭವಾಗಿ ಹರಿಯುತ್ತದೆ ? ಮತ್ತು ಹೇಗೆ ?


    View Solution
  9. ವಿದ್ಯುತ್ ಅವಯವದ ರೋಧವು ಸ್ಥಿರಾಂಕವಾಗಿದ್ದು , ಅದರ ಎರಡು ತುದಿಗಳಲ್ಲಿನ ವಿಭವಾಂತರವು ಅದರ ಹಿಂದಿನ ಮೌಲ್ಯದ ಅರ್ಧದಷ್ಟು ಕಡಿಮೆಯಾದರೆ , ಅದರ ಮೂಲಕ ಹರಿಯುವ ವಿದ್ಯುತ್ನಲ್ಲಿ ಆಗುವ ಬದಲಾವಣೆ ಏನು ?


    View Solution
  10. ವಿದ್ಯುತ್ ಟೋಸ್ಟರ್ ಮತ್ತು ವಿದ್ಯುತ್ ಇಸ್ತ್ರಿಪೆಟ್ಟಿಗೆಯ ಸುರುಳಿಗಳನ್ನು ಶುದ್ಧ ಲೋಹದ ಬದಲಿಗೆ ಮಿಶ್ರಲೋಹಗಳಿಂದ ತಯಾರಿಸಿರುತ್ತಾರೆ . ಏಕೆ ?


    View Solution
  11. ಕೋಷ್ಟಕ 12.2 ರಲ್ಲಿನ ( ಪಠ್ಯಪುಸ್ತಕದ ) ದತ್ತಾಂಶಗಳನ್ನು ಬಳಸಿಕೊಂಡು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ . ( a ) ಕಬ್ಬಿಣ ಮತ್ತು ಪಾದರಸಗಳಲ್ಲಿ ಉತ್ತಮವಾದ ವಾಹಕ ಯಾವುದು ? ( b ) ಯಾವ ವಸ್ತುವು ಅತ್ಯುತ್ತಮ ವಾಹಕವಾಗಿದೆ ?


    View Solution
  12. 2V ನ ಮೂರು ಶುಷ್ಕ ಕೋಶಗಳು , ಒಂದು ರೋಧಕ `5Omega` , ಒಂದ ರೋಧಕ `8Omega` , ಒಂದು ರೋಧಕ `12Omega` ಮತ್ತು ಪ್ಲಗ್ ಕೀ ಇವುಗಳನ್ನು ಸರಣಿ ಕ್ರಮದಲ್ಲಿ ಸಂಯೋಜಿಸಿ ಒಂದು ವಿದ್ಯುತ್ ಮಂಡಲದ ರೇಖಾಚಿತ್ರವನ್ನು ರಚಿಸಿರಿ .


    View Solution
  13. ಕೆಳಗಿನವುಗಳನ್ನು ಸಮಾಂತರವಾಗಿ ಸಂಪರ್ಕಿಸಿದಾಗ ಸಮಾನ ರೋಧವನ್ನು ನಿರ್ಣಯಿಸಿ ( a ) `1omega` ಮತ್ತು `10^6Omega` , ( b ) `1Omega` ಮತ್ತು `10^3Omega` ಮತ್ತು `10^6Omega`


    View Solution
  14. ಒಂದು ವಿದ್ಯುತ್ ದೀಪದ ರೋಧ `100 Omega` , ಒಂದು ಟೋಸ್ಟರ್ನ ರೋಧ `50 Omega` ಹಾಗೂ ನೀರಿನ ಫಿಲ್ಟರ್ನ ರೋಧ `500Omega` . ಇವುಗಳನ್ನು 220 V ಆಕರಕ್ಕೆ ಸಮಾಂತರವಾಗಿ ಜೋಡಿಸಲಾಗಿದೆ . ಈ ಮೂರು ಉಪಕರಣಗಳು ಬಳಸುವಷ್ಟೇ ವಿದ್ಯುತ್ ಪ್ರವಾಹವನ್ನು ಬಳಸುವ ಒಂದು ಇಸ್ತ್ರಿ ಪಟ್ಟಿಗೆಯನ್ನು ಅದೇ ಆಕರಕ್ಕೆ ಜೋಡಿಸಲಾಗಿದೆ . ಈ ಇಸ್ತ್ರಿ ಪಟ್ಟಿಗೆಯ ರೋಧ ಮತ್ತು ಅದರ ಮೂಲಕ ಪ್ರವಹಿಸುವ ವಿದ್ಯುತ್ ಪ್ರಮಾಣವೆಷ್ಟು ?


    View Solution
  15. ವಿದ್ಯುತ್ ಉಪಕರಣಗಳನ್ನು ಬ್ಯಾಟರಿ ಜೊತೆ ಸರಣಿ ಕ್ರಮದಲ್ಲಿ ಜೋಡಿಸುವ ಸ್ಥಾನದಲ್ಲಿ ಸಮಾಂತರವಾಗಿ ಜೋಡಿಸುವುದರಿಂದ ಆಗುವ ಪ್ರಯೋಜನಗಳೇನು ?


    View Solution
  16. `2Omega` , `3Omega` ಮತ್ತು `6Omega` ರೋಧಗಳನ್ನು ಹೊಂದಿರುವ ಮೂರು ರೋಧಕಗಳನ್ನು ಯಾವ ರೀತಿ ಜೋಡಿಸುವುದರಿಂದ ಅವುಗಳ ಸಂಯೋಜನೆಯ ಒಟ್ಟು ರೋಧವು ( a ) `4Omega` ( b ) `1Omega` ಆಗಿರುತ್ತದೆ ?


    View Solution
  17. ತಾಪನ ಘಟಕಗಳು ಹೊಳೆಯುವಂತೆ ವಿದ್ಯುತ್ ಹೀಟರ್ನ ಸುರುಳಿಯು ಏಕೆ ಹೊಳೆಯುವುದಿಲ್ಲ .


    View Solution
  18. ಒಂದು ಗಂಟೆಯಲ್ಲಿ 50/V ವಿಭವಾಂತರದ ಮೂಲಕ 96000 ಕೂಲಮ್ ಆವೇಶಗಳನ್ನು ಸ್ಥಾನಾಂತರಿಸಿದಾಗ ಉತ್ಪತ್ತಿಯಾಗುವ ಉಷ್ಟವನ್ನು ಲೆಕ್ಕಾಚಾರ ಮಾಡಿರಿ .


    View Solution
  19. ವಿದ್ಯುತ್ಪ್ರವಾಹದಿಂದ ವಿತರಿಸಲಾದ ಶಕ್ತಿಯ ದರವು ಏನನ್ನು ನಿರ್ಧರಿಸುತ್ತದೆ ?


    View Solution
  20. ರೋಧ R ಹೊಂದಿರುವ ಒಂದು ತಂತಿಯನ್ನು ಐದು ಸಮಾನ ಭಾಗಗಳಾಗಿ ಕತ್ತರಿಸಲಾಗಿದೆ . ನಂತರ ಈ ಭಾಗಗಳನ್ನು ಸಮಾನಾಂತರವಾಗಿ ಸಂಪರ್ಕಿಸಲಾಗುತ್ತದೆ . ಈ ಸಂಯೋಜನೆಯ ರೋಧವು R ಆದರೆ , R / R ' ನ ಅನುಪಾತವು ___________.


    View Solution
  21. ಈ ಕೆಳಗಿನ ಯಾವ ಪದಗಳು ಮಂಡಲದಲ್ಲಿ ವಿದ್ಯುತ್ ಸಾಮರ್ಥ್ಯವನ್ನು ಪ್ರತಿನಿಧಿಸುವುದಿಲ್ಲ ?


    View Solution
  22. ಸಮಾನವಾದ ಉದ್ದ ಮತ್ತು ವ್ಯಾಸವುಳ್ಳ ಒಂದೇ ರೀತಿಯ ಎರಡು ವಸ್ತುಗಳನ್ನು ಮೊದಲು ಸರಣಿಕ್ರಮದಲ್ಲಿ ನಂತರ ಸಮಾಂತರ ಕ್ರಮದಲ್ಲಿ ಒಂದೇ ವಿಭವಾಂತರಕ್ಕೆ ಅಡ್ಡಲಾಗಿ ಸಂಪರ್ಕಿಸಲಾಗಿದೆ . ಸರಣಿ ಕ್ರಮದಲ್ಲಿ ಮತ್ತು ಸಮಾಂತರ ಕ್ರಮದಲ್ಲಿ ಉತ್ಪತ್ತಿಯಾದ ಶಾಖದ ಅನುಪಾತ


    View Solution
  23. ಒಂದು ತಾಮ್ರದ ತಂತಿಯು 0.5 ಮಿ.ಮೀ. ವ್ಯಾಸವನ್ನು ಮತ್ತು 1.6 `xx` `10^-8` ಮೀ ರೋಧಕತೆಯನ್ನು ಹೊಂದಿದೆ . ಅದರ ರೋಧ `10Omega` ನಷ್ಟಾಗಿರಲು ಅದರ ಉದ್ದ ಎಷ್ಟಿರಬೇಕು ? ತಂತಿಯ ವ್ಯಾಸವನ್ನು ದ್ವಿಗುಣಗೊಳಿಸಿದರೆ ಅದರ ರೋಧವು ಎಷ್ಟು ಬದಲಾಗುತ್ತದೆ ?


    View Solution
  24. 12V ಬ್ಯಾಟರಿಯನ್ನು ಒಂದು ರೋಧಕದ ಜೊತೆ ಸಂಪರ್ಕಿಸಿದಾಗ ಅದರಲ್ಲಿನ ವಿದ್ಯುತ್ ಪ್ರವಾಹವು 2.5 mA ಆಗಿರುತ್ತದೆ , ಆಗ ರೋಧಕದ ರೋಧವನ್ನು ಕಂಡುಹಿಡಿಯಿರಿ .


    View Solution
  25. ನೀವುಗಳು `6Omega` ನ ಮೂರು ರೋಧಕಗಳನ್ನು ಹೇಗೆ ಸಂಯೋಜಿಸಿ ಅದರ ಸಂಯೋಜನೆಯ ರೋಧವು (i) `9Omega` , ( ii ) `4Omega` . ಆಗಿರುವಂತೆ ಮಾಡುವಿರಿ ?


    View Solution
  26. `8Omega` ರೋಧವನ್ನು ಹೊಂದಿರುವ ಎಲೆಕ್ಟ್ರಿಕ್ ಹೀಟರ್ ವಿದ್ಯುತ್ಮೈನ್ನಿಂದ 2 ಗಂಟೆಗಳವರೆಗೆ 15A ವಿದ್ಯುತ್ಪ್ರವಾಹವನ್ನು ಪಡೆಯುತ್ತದೆ . ಇಲೆಕ್ನಿಕ್ ಹೀಟರ್ ನಲ್ಲಿ ಉತ್ಪತ್ತಿಯಾದ ಉಷ್ಣದ ದರವನ್ನು ಕಂಡುಹಿಡಿಯಿರಿ .


    View Solution
  27. ವಿದ್ಯುತ್ ಆದೇಶದ SI ಏಕಮಾನ _______________.


    View Solution
  28. ಒಂದು ಕಲಾಮ್ ______________ ಇಲೆಕ್ಟ್ರಾನ್ಗಳಿಗೆ ಸಮ .


    View Solution
  29. ಇಲೆಕ್ಟ್ರಾನ್ನ ಋಣಾತ್ಮಕ ಆವೇಶವು _____________.


    View Solution
  30. ವಿದ್ಯುತ್ ಪ್ರವಾಹದ ಏಕಮಾನ ______________.


    View Solution
  31. ವಿದ್ಯುತ್ ಪ್ರವಾಹ ಅಳೆಯುವ ಸಾಧನ _____________.


    View Solution
  32. ವಿದ್ಯುತ್ ಪ್ರವಾಹ ಅಳೆಯುವಾಗಿನ ಜೋಡಣೆ _______________.


    View Solution
  33. ಡ್ರಿಫ್ಟ್ ಜವದ ಪ್ರಮಾಣ ________________.


    View Solution
  34. ವಿಭವಾಂತರದ SI ಏಕಮಾನ _______________.


    View Solution
  35. ವಿಭವಾಂತರವನ್ನು ಅಳೆಯುವ ಸಾಧನ _______________ .


    View Solution
  36. ರೋಧದ SI ಏಕಮಾನ ______________.


    View Solution
  37. ರೋಧವನ್ನು ಬದಲಾವಣೆಗೆ ಒಳಪಡಿಸುವ ಸಾಧನ ________________.


    View Solution
  38. ರೋಧಕದಲ್ಲಿನ ವಿದ್ಯುತ್ ಪ್ರವಾಹವು ಅದರ ರೋಧಕ್ಕೆ ____________________. ಅನುಪಾತ ಹೊಂದಿರುತ್ತದೆ .


    View Solution
  39. ವಾಹಕದಲ್ಲಿನ ಆವೇಶಗಳ ಪ್ರವಾಹವು ಅದರ _______________ ದಿಂದಾಗಿ ಕುಂಠಿತವಾಗುತ್ತದೆ .


    View Solution
  40. ಕಡಿಮೆ ರೋಧವಿರುವ ವಸ್ತುವು __________________ ವಾಹಕ .


    View Solution
  41. ವಾಹಕವು ಗಣನೀಯ ರೋಧವನ್ನು ಹೊಂದಿದ್ದರೆ ಅದು ___________________.


    View Solution
  42. ಹೆಚ್ಚಿನ ರೋಧವನ್ನು ಒಡ್ಡುವ ವಸ್ತುವು _____________ ವಾಹಕ .


    View Solution
  43. ಅವಾಹಕವು ಹೆಚ್ಚಿನ ____________ ಒಡ್ಡುತ್ತದೆ .


    View Solution
  44. ರೋಧಶೀಲತೆಯ ಅಂತಾರಾಷ್ಟ್ರೀಯ ಏಕಮಾನ ______________ .


    View Solution
  45. ರೋಧ ಮತ್ತು ರೋಧಶೀಲತೆಗಳು ______________ ದೊಂದಿಗೆ ಬದಲಾಗುತ್ತವೆ .


    View Solution
  46. ಟಂಗ್ಸ್ಟನ್ ಲೋಹವು _____________ ದ್ರವನ ಬಿಂದು ಹೊಂದಿದೆ .


    View Solution
  47. ವಿದ್ಯುತ್ ಬಲ್ಬಗಳಲ್ಲಿ _________________ ಮತ್ತು ______________ ಅನಿಲಗಳನ್ನು ತುಂಬಿರುತ್ತಾರೆ .


    View Solution
  48. ನೈಟ್ರೋಜನ್ ಮತ್ತು ಆರ್ಗಾನ್ ಕ್ರಿಯಾಶೀಲ __________________ . ಅನಿಲಗಳು .


    View Solution
  49. ಪ್ಯೂಸ್ ಅನ್ನು ವಿದ್ಯುತ್ ಸಾಧನಗಳೊಂದಿಗೆ ___________________ . ಕ್ರಮದಲ್ಲಿರಿಸಿರುತ್ತಾರೆ .


    View Solution
  50. ವಿದ್ಯುತ್ ಸಾಮರ್ಥ್ಯದ ಏಕಮಾನ ____________________ .


    View Solution
  51. ವೋಲ್ಟ್ ಮೀಟರ್ ಮತ್ತು ಅಮ್ಮಿಟರ್ ಗಳ ನಡುವಿನ ವ್ಯತ್ಯಾಸ ತಿಳಿಸಿ.


    View Solution
  52. ಸರಣಿ ಜೋಡಣೆಯಲ್ಲಿ ರೋಧ ಮತ್ತು ಸಮಾಂತರ ಜೋಡಣೆಯಲ್ಲಿ ರೋಧಗಳ ನಡುವಿನ ವ್ಯತ್ಯಾಸ ತಿಳಿಸಿ.


    View Solution
  53. ತೆರದ ಮಂಡಲ ಮತ್ತು ಮುಚ್ಚಿದ ಮಂಡಲಗಳ ನಡುವಿನ ವ್ಯತ್ಯಾಸ ತಿಳಿಸಿ.


    View Solution
  54. ಸುಮಾರು 20 ವಿದ್ಯುತ್ ಬಲ್ಬಗಳನ್ನು ಸರಣೀಯವಾಗಿ ಒಳಗೊಂಡ ಬಟ್ಟೆಯ ನರಿಗೆಯಲ್ಲಿ ಒಂದು ಬಲ್ಬನಲ್ಲಿ ದೋಷ ಪೂರಿತವಾಗುತ್ತದೆ . ಉಳಿದ 19 ಬಲ್ಬಳನ್ನು ಸರಣೀಯವಾಗಿ ಜೋಡಿಸಿ ವಿದ್ಯುತ್ ಆಕರಕ್ಕೆ ಸೇರಿಸಲಾಗಿದೆ . ಬೆಳಕು ಕೊಠಡಿಯಲ್ಲಿ ಹೆಚ್ಚಾಗುವುದೋ ಅಥವಾ ಕಡಿಮೆಗೊಳ್ಳವುದೋ ?


    View Solution
  55. ಎರಡು ವಿದ್ಯುತ್ ಮಂಡಲಗಳನ್ನು ಈ ಕೆಳಗೆ ನೀಡಿದೆ . ( i ) ಯಾವ ಮಂಡಲವು , ಹೆಚ್ಚು ರೋಧವನ್ನು ಹೊಂದಿದೆ ? ( ii ) ಯಾವ ಮಂಡಲದಲ್ಲಿ , ಹೆಚ್ಚು ವಿದ್ಯುತ್ ಪ್ರಸಾರವಾಗುತ್ತದೆ ? ( iii ) ಯಾವ ಮಂಡಲದಲ್ಲಿ , ಪ್ರತಿ ರೋಧಗಳ ನಡುವಿನ ವಿಭವಾಂತರವು ಸಮ ಇರುತ್ತದೆ .


    View Solution
  56. ಎರಡು ವಿದ್ಯುತ್ ಬಲ್ಬಳಾದ A ಮತ್ತು B ಗಳು 220 V , 6W ಮತ್ತು 220 V , 100 W ನಲ್ಲಿ ಕಾರ್ಯ ನಿರ್ವಹಿಸುತ್ತವೆ . ಇವುಗಳಲ್ಲಿ ಯಾವುದು ಹೆಚ್ಚು ರೋಧವನ್ನು ಹೊಂದಿದೆ .


    View Solution
  57. ನೀಡಿರುವ ವಾಹಕ ತಂತಿಯ ಉದ್ದವನ್ನು ಎರಡು ಭಾಗಗೊಳಿಸಿದೆ . ಇದರಿಂದ ಅದರ ರೋಧದಲ್ಲಾದ ಬದಲಾವಣೆಯನ್ನು ಕಂಡು ಹಿಡಿಯಿರಿ .


    View Solution
  58. `20Omega` ರೋಧವಿರುವ ಒಂದು ತಂತಿಯನ್ನು ಬಾಗಿಸಿ ವರ್ಗದ ಆಕಾರ ನೀಡಲಾಗಿದೆ . ಅದರ ಕರ್ಣದ ಎರಡೂ ಬದಿಗಳಲ್ಲಿನ ರೋಧವನ್ನು ಕಂಡುಹಿಡಿಯಿರಿ.


    View Solution
  59. ಒಂದು ವಿದ್ಯುತ್ ಇಸ್ತ್ರಿ ಪೆಟ್ಟಿಗೆಯು 750W , 220V ನಲ್ಲಿ ಕಾರ್ಯನಿರ್ವಹಿಸಿದರೆ . ( i ) ಅದರಲ್ಲಿನ ವಿದ್ಯುತ್ ಪ್ರಸರಣೆಯನ್ನು ಮತ್ತು ( ii ) ಅದರ ರೋಧವನ್ನು ಕಂಡು ಹಿಡಿಯಿರಿ .


    View Solution
  60. 10 `xx 10^-6`C ನಷ್ಟು ಆವೇಶವನ್ನು ಹೊಂದಿರುವ ಒಂದು ಕಣವನ್ನು ಅನಂತದಿಂದ ಒಂದು ಬಿಂದುವಿಗೆ ವರ್ಗಾಯಿಸಲು ನಡದ ಕೆಲಸ 2 x `10^-3`J ಆ ಬಿಂದುವಿನಲ್ಲಿನ ವಿಭವವನ್ನು ಕಂಡು ಹಿಡಿಯಿರಿ .


    View Solution
  61. 1200W ನಲ್ಲಿ ಟೋಸ್ಟರ್ , 20 ನಿಮಿಷಗಳಲ್ಲಿ ಬಳಸಿದ ವಿದ್ಯುತ್ ಶಕ್ತಿಯನ್ನು ಕಂಡು ಹಿಡಿಯಿರಿ .


    View Solution
  62. 1.0ಮೀ ಉದ್ದದ , `23Omega` ರೋಧ ಹಾಗೂ 1.84 `xx` `10^-6Omega` m ನಷ್ಟು ರೋಧಶೀಲತೆಯಿರುವ ತಂತಿಯ ಅಡ್ಡಕೊಯ್ತದ ವಿಸ್ತೀರ್ಣವನ್ನು ಕಂಡು ಹಿಡಿಯಿರಿ .


    View Solution
  63. `4Omega` ರೋಧದಲ್ಲಿ ಪ್ರತಿ ಸೆಕೆಂಡಿಗೆ 10OJ ನಷ್ಟು ಉಷ್ಣ ಉತ್ಪತ್ತಿಯಾಗುತ್ತದೆ . ರೋಧದಲ್ಲಿನ ವಿಭವಾಂತರವನ್ನು ಕಂಡು ಹಿಡಿಯಿರಿ .


    View Solution
  64. ಒಂದು ವಿದ್ಯುತ್ ದೀಪವನ್ನು 220V ನ ವಿದ್ಯುತ್ಜನಕಕ್ಕೆ ಜೋಡಿಸಲಾಗಿದೆ . ವಿದ್ಯುತ್ ಪ್ರವಾಹವು 0.05A ಆಗಿದೆ . ದೀಪದ ಸಾಮರ್ಥ್ಯ ಕಂಡು ಹಿಡಿಯಿರಿ .


    View Solution
  65. ಒಂದು 400W ನ ರೆಫ್ರಿಜರೇಟರ್ ಪ್ರತಿದಿನ 8 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ . ಪ್ರತಿ kWh ಗೆ ರೂ 3.00 ರಂತೆ 30 ದಿನಗಳವರೆಗೆ ಕಾರ್ಯನಿರ್ವಹಿಸಲು ತಗಲುವ ವೆಚ್ಚವೆಷ್ಟು ?


    View Solution
  66. 4A ವಿದ್ಯುತ್ 12V ನ ಕಾರ್ ಹೆಡ್ ಲೈಟ್ ಮೂಲಕ 10 ನಿಮಿಷಗಳ ಕಾಲ ಹರಿಯುತ್ತದೆ . ಈ ಅವಧಿಯಲ್ಲಿನ ಶಕ್ತಿ ಪ್ರಸರಣೆಯನ್ನು ಲೆಕ್ಕಿಸಿ .


    View Solution
  67. `20Omega` ನಷ್ಟು ರೋಧವಿರುವ ವಿದ್ಯುತ್ ಇಸ್ತ್ರಿ ಪೆಟ್ಟಿಗೆಯು 5A ನಷ್ಟು ವಿದ್ಯುತ್ ಅನ್ನು ಬಳಸುತ್ತದೆ . ( i ) ಅದರ ವಿದ್ಯುತ್ ಸಾಮರ್ಥ್ಯ ( ii ) 30 ಸೆಕೆಂಡ್ಗಳಲ್ಲಿ ಅದರಲ್ಲಿ ಉತ್ಪತ್ತಿಯಾದ ಉಷ್ಣವನ್ನು ಕಂಡು ಹಿಡಿಯಿರಿ .


    View Solution
  68. ಒಂದು ಆಂಫಿರ್ ಅನ್ನು ವಿವರಿಸಿ.


    View Solution
  69. ವಿಭವಾಂತರ ವನ್ನ ವಿವರಿಸಿ


    View Solution
  70. ಒಂದು ವೋಲ್ಟ್ ಅನ್ನು ವಿವರಿಸಿ.


    View Solution
  71. ಓಮನ ನಿಯಮ ವನ್ನು ವಿವರಿಸಿ.


    View Solution
  72. ಒಂದು ಓಮ್ (ರೋಧ) ಅನ್ನು ವಿವರಿಸಿ.


    View Solution
  73. ರೋಧವು ಅವಲಂಬಿಸಿರುವ ಅಂಶಗಳ್ಯಾವವೂ ?


    View Solution
  74. ರೋಧಶೀಲತೆ ಎಂದರೇನು.


    View Solution
  75. ರೋಧಗಳ ಸರಣ ಜೋಡಣೆಯನ್ನು ವಿವರಿಸಿ.


    View Solution
  76. ರೋಧಗಳ ಸಮಾಂತರ ಜೋಡಣೆಯನ್ನು ವಿವರಿಸಿ.


    View Solution
  77. ವಿದ್ಯುತ್ ಪ್ರವಾಹದ ಉಸ್ನೋತ್ಪಾದನಾ ಪರಿಣಾಮ ಎಂದರೇನು ?


    View Solution
  78. ವಿದ್ಯುತ್ ಸಾಮರ್ಥ್ಯದ ಸಮೀಕರಣವನ್ನು ಬರೆಯಿರಿ.


    View Solution
  79. ವಿದ್ಯುತ್ ಶಕ್ತಿ ಎಂದರೇನು ?


    View Solution
  80. ವಿದ್ಯುತ್ ಶಕ್ತಿ ಏಕಮಾನ ಎಂದರೇನು ?


    View Solution
  81. ಒಂದು ವ್ಯಾಟ್ ಗಂಟೆ ಎಂದರೇನು?


    View Solution
  82. ವಿದ್ಯುತ್ ಶಕ್ತಿಯ ವ್ಯಾವಹಾರಿಕ ಏಕಮಾನವನ್ನು ಬರೆಯಿರಿ.


    View Solution

exam questions and complete solutions for chapter ವಿದ್ಯುಚ್ಛಕ್ತಿ of SUBHAS PHYSICS (KANNADA) of Class 10

All Exercises from SUBHASH PUBLICATION Class 10 PHYSICS ವಿದ್ಯುಚ್ಛಕ್ತಿ